Cricket

ದಾಂಪತ್ಯದಲ್ಲಿ ಬಿರುಕು

ಚಹಲ್-ಧನಶ್ರೀ ನಡುವಿನ ದಾಂಪತ್ಯ ಜೀವನ ಬಿರುಕು ಬಿಟ್ಟಿದ್ದು, ಸದ್ಯದಲ್ಲೇ ವಿಚ್ಛೇದನಾ ಪಡೆದುಕೊಳ್ಳಲಿದ್ದಾರೆ ಎನ್ನುವ ಬಿಸಿಬಿಸಿ ಚರ್ಚೆ ಜೋರಾಗಿದೆ.
 

Image credits: INSTA/dhanashree9

ಸೋಷಿಯಲ್ ಮೀಡಿಯಾದಲ್ಲಿ ಅನ್‌ಫಾಲೋ

ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Image credits: INSTA/dhanashree9

2025ರ ಐಪಿಎಲ್‌ನಲ್ಲಿ ಪಂಜಾಬ್ ಆಟಗಾರ

ಇನ್ನು ಯುಜುವೇಂದ್ರ ಚಹಲ್ ಮುಂಬರುವ 2025ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Image credits: INSTA/dhanashree9

ಯುಜಿಗೆ 18 ಕೋಟಿ ರುಪಾಯಿ

ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ಚಹಲ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು 18 ಕೋಟಿ ರುಪಾಯಿ ನೀಡಿ ಖರೀದಿಸಿತ್ತು.

Image credits: Getty

ಆದಾಯ ತೆರಿಗೆ ಇನ್‌ಸ್ಪೆಕ್ಟರ್

ಯುಜುವೇಂದ್ರ ಚಹಲ್ ಕ್ರಿಕೆಟ್ ಮಾತ್ರವಲ್ಲದೇ ಆದಾಯತೆರಿಗೆ ಇಲಾಖೆ ಇನ್‌ಸ್ಪೆಕ್ಟರ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ.

Image credits: Getty

ಸಂಬಳ

ಮಾಧ್ಯಮಗಳ ವರದಿ ಪ್ರಕಾರ, ಈ ವಿಭಾಗದಲ್ಲಿ ಕೆಲಸ ಮಾಡುವವರಿಗೆ ತಿಂಗಳಿಗೆ ₹44,900 ನಿಂದ ಹಿಡಿದು 1,42,400 ರುಪಾಯಿ ಸಂಬಳ ದೊರೆಯುತ್ತದೆ.

Image credits: Getty

45 ಕೋಟಿ ಸಂಪತ್ತು

ಇನ್ನು ಮಾಧ್ಯಮಗಳ ವರದಿಯ ಪ್ರಕಾರ ಯುಜುವೇಂದ್ರ ಚಹಲ್ ಅವರ ಒಟ್ಟು ಸಂಪತ್ತಿನ ಮೌಲ್ಯ ಬರೋಬ್ಬರಿ 45 ಕೋಟಿ ರುಪಾಯಿಗಳಾಗಿವೆ. 

Image credits: Instagram/Yuzvendra Chahal

ಡಿವೋರ್ಸ್ ಖಚಿತ!

ಇನ್ನು ಯುಜಿ ಹಾಗೂ ಧನಶ್ರೀ ವರ್ಮಾ ಡಿವೋರ್ಸ್ ಪಡೆಯುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ವರದಿಯಾಗಿದೆ.

Image credits: INSTA/dhanashree9

2020ರಲ್ಲಿ ಮದುವೆ

ಯುಜುವೇಂದ್ರ ಚಹಲ್-ಧನಶ್ರೀ ವರ್ಮಾ ಸಾಕಷ್ಟು ಸಮಯದ ಡೇಟಿಂಗ್ ಬಳಿಕ 2020ರ ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Image credits: INSTA/dhanashree9

ಕೊನೆಗೂ ಬಯಲಾಯ್ತು ಸಾರಾ ತೆಂಡೂಲ್ಕರ್ ಬ್ಯೂಟಿ ಸೀಕ್ರೇಟ್!

ಸಿರಾಜ್ ರೂಮರ್ ಗೆಳತಿ ಮಹಿರಾ ಶರ್ಮಾ ಕಿಲ್ಲಿಂಗ್ ಲುಕ್ ಫೋಟೋಗಳು

ಕ್ರಿಕೆಟ್‌ ಜೀವನದ 12 ವರ್ಷದಲ್ಲೇ ಕೆಟ್ಟ ದಿನ ಕಂಡ ಕೊಹ್ಲಿ!

ನಾನು ಯಾರ ಬಳಿಯೂ ಬಿಕ್ಷೆ ಬೇಡಲ್ಲ ಅಂದಿದ್ದ ವಿನೋದ್ ಕಾಂಬ್ಳಿ!