Cricket
ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್, ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ
ಬಾಲ್ಯದಲ್ಲಿ ಅಶ್ವಿನ್ ಫುಟ್ಬಾಲ್ ಆಟಗಾರನಾಗಬೇಕೆಂದು ಬಯಸಿದ್ದರು. ಶಾಲಾ ದಿನಗಳಲ್ಲಿ ಉತ್ತಮ ಫುಟ್ಬಾಲ್ ಆಟಗಾರರಾಗಿದ್ದರು.
ಮೊದಲ ಟೆಸ್ಟ್‌ನಲ್ಲಿ ಅಶ್ವಿನ್ 9 ವಿಕೆಟ್ ಪಡೆದಿದ್ದರು. ಇದು ಹಿರವಾನಿ 16 ವಿಕೆಟ್‌ಗಳ ನಂತರದ ಎರಡನೇ ಅತ್ಯುತ್ತಮ ಸಾಧನೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ವೇಗದ 75 ವಿಕೆಟ್ ಪಡೆದ ಮತ್ತು 500ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರ.
ನವೆಂಬರ್ 13, 2011 ರಂದು ಬಾಲ್ಯದ ಗೆಳತಿ ಪ್ರೀತಿ ನಾರಾಯಣನ್ ಅವರನ್ನು ವಿವಾಹವಾದರು.
ಕಿರಿಯ ಮಟ್ಟದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದ ಅಶ್ವಿನ್, ನಂತರ ಆಫ್ ಬ್ರೇಕ್ ಬೌಲರ್ ಆದರು.
ಒಂದೇ ಟೆಸ್ಟ್‌ನಲ್ಲಿ ಎರಡು ಬಾರಿ ಶತಕ ಮತ್ತು ಐದು ವಿಕೆಟ್ ಪಡೆದ ಮೊದಲ ಭಾರತೀಯ.
2013ರ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 29 ವಿಕೆಟ್ ಪಡೆದಿದ್ದರು.
2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಶತಕ ಬಾರಿಸಿದರು.
2014ರ ಟಿ20 ವಿಶ್ವಕಪ್‌ನಲ್ಲಿ 11 ವಿಕೆಟ್ ಪಡೆದಿದ್ದರು.
2015ರ ವಿಶ್ವಕಪ್‌ನಲ್ಲಿ 13 ವಿಕೆಟ್ ಪಡೆದಿದ್ದರು.
ಅಶ್ವಿನ್ ಪತ್ನಿ ಪ್ರೀತಿ ಇಷ್ಟೊಂದು ಸಿಂಪಲ್: ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
ಆಸ್ಟ್ರೇಲಿಯಾದ ಬೀಚ್‌ನಲ್ಲಿ ಸಾರಾ ತೆಂಡುಲ್ಕರ್ ಮಸ್ತಿ; ಈಕೆ ಧರೆಗಿಳಿದ ದೇವಕನ್ಯೆ!
ವಿರಾಟ್ ಕೊಹ್ಲಿ ಬ್ಯಾಟ್ ಬೆಲೆ ಎಷ್ಟು? ಬ್ಯಾಟ್ ಬೆಲೆ ಹೇಗೆ ನಿರ್ಧಾರ ಆಗುತ್ತೆ?
ಹತ್ತೇ ತಿಂಗಳಿಗೆ ಹೊಸ ದಾಖಲೆ ಬರೆದ ವಿರಾಟ್-ಅನುಷ್ಕಾ ಪುತ್ರ ಅಕಾಯ್!