Cricket

ವಿರಾಟ್-ಅನುಷ್ಕಾ ಪುತ್ರ 'ಅಕಾಯ್' ಹೊಸ ದಾಖಲೆ

ವಿರಾಟ್-ಅನುಷ್ಕಾ ಪುತ್ರ ಅಕಾಯ್

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಪುತ್ರ ಅಕಾಯ್ ಒಂದು ವರ್ಷವೂ ಪೂರ್ಣಗೊಳಿಸಿಲ್ಲ, ಆದರೆ ಹೊಸ ದಾಖಲೆ ನಿರ್ಮಿಸಿದ್ದಾರೆ.

ಗೂಗಲ್‌ನಲ್ಲಿ ಚರ್ಚೆಯಲ್ಲಿರುವ ಹೆಸರು

ಅಕಾಯ್ ಹೆಸರನ್ನು ಅತೀ ಹೆಚ್ಚು ಮಂದಿ ಗೂಗಲ್‌ನಲ್ಲಿ ಹುಡುಕಿದ್ದಾರೆ. ಕಾರಣ ಈ ಹೆಸರಿನ ಅರ್ಥ ತಿಳಿಯುವ ಪ್ರಯತ್ನ ಮಾಡಿದ್ದಾರೆ. 

ಗೂಗಲ್‌ನಲ್ಲಿ ಎರಡನೇ ಸ್ಥಾನ

ಗೂಗಲ್‌ನಲ್ಲಿ ಹೆಸರಿನ ಅರ್ಥ ಹುಡುಕಿದ ಪಟ್ಟಿಯಲ್ಲಿ ಅಕಾಯ್ ಹೆಸರು ಎರಡನೇ ಸ್ಥಾನ ಪಡೆದುಕೊಂಡಿದೆ. 

ಲಂಡನ್‌ನಲ್ಲಿ ಜನನ

ಅನುಷ್ಕಾ-ವಿರಾಟ್ ಪುತ್ರ ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ಜನಿಸಿದರು. ಮಗನಿಗೆ ವಿಶಿಷ್ಟ ಹೆಸರಿಟ್ಟ ಕಾರಣ ಜನರು ಗೂಗಲ್‌ನಲ್ಲಿ ಹುಡುಕಲಾರಂಭಿಸಿದರು.

ಅಕಾಯ್ ಎಂದರೇನು?

ಗೂಗಲ್ ಪ್ರಕಾರ, ಅಕಾಯ್ ಎಂಬ ಹೆಸರಿಗೆ ಎರಡು ಅರ್ಥಗಳಿವೆ. ಹಿಂದಿಯಲ್ಲಿ 'ಕಾಯ' ಎಂದರೆ ದೇಹ, ಮತ್ತು ಟರ್ಕಿಶ್‌ನಲ್ಲಿ 'ಹೊಳೆಯುವ ಚಂದ್ರ'.

ಫೆಬ್ರವರಿ 15 ರಂದು ಜನನ

ಅಕಾಯ್ 10 ತಿಂಗಳಲ್ಲಿ ಹೊಸ ಸಾಧನೆ ಮಾಡಿದ್ದಾರೆ. ಅಕಾಯ್ ಕೊಹ್ಲಿ ರೀತಿಯೇ ಎಂದು ಜನ ಕಮೆಂಟ್ ಮಾಡುತ್ತಿದ್ದಾರೆ.

ಮಗಳು ವಮಿಕಾ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ವಮಿಕಾ ಎಂಬ ಮಗಳಿದ್ದಾಳೆ. ವಾಮಿಕಾ ಕೂಡ ತನ್ನ ಜನನದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದಳು.

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಚಹಲ್ ಪತ್ನಿ ಧನಶ್ರೀ ವರ್ಮಾ! ಇಲ್ಲಿದೆ ಅಪ್‌ಡೇಟ್

ಐಪಿಎಲ್ 2025 ಹರಾಜು: ರಾಹುಲ್, ಕಿಶನ್ ಸೇರಿ 6 ಆಟಗಾರರಿಗೆ ಕೋಟಿ ಕೋಟಿ ನಷ್ಟ

ದಿಗ್ಗಜ ಕ್ರಿಕೆಟರ್ಸ್ ಬಳಸುತ್ತಿದ್ದ ಬ್ಯಾಟ್ ತೂಕ; ಭಾರದ ಬ್ಯಾಟ್ ಸಚಿನ್ ಅವರದ್ದಲ್ಲ

ಆರ್ಥಿಕ ಸಂಕಷ್ಟದಲ್ಲಿರೋ ವಿನೋದ್‌ ಕಾಂಬ್ಳಿಗೆ ಬಿಸಿಸಿಐ ನೀಡ್ತಿರೋ ಪಿಂಚಣಿ ಎಷ್ಟು?