Cine World

ಸಲ್ಮಾನ್ ಖಾನ್ ಅತಿಥಿ ಪಾತ್ರಗಳು

ಅಜಬ್ ಪ್ರೇಮ್ ಕೀ ಗಜಬ್ ಕಹಾನಿ

ರಣ್‌ಬೀರ್ ಕಪೂರ್ ಅಭಿನಯದ 'ಅಜಬ್ ಪ್ರೇಮ್ ಕೀ ಗಜಬ್ ಕಹಾನಿ' ಚಿತ್ರದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.

ಟೀಸ್ ಮಾರ್ ಖಾನ್

'ಟೀಸ್ ಮಾರ್ ಖಾನ್' ಚಿತ್ರದಲ್ಲೂ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್, ಕತ್ರಿನಾ ನೃತ್ಯ ಅದ್ಭುತವಾಗಿತ್ತು.

ಸನ್ ಆಫ್ ಸರ್ದಾರ್

ಅಜಯ್ ದೇವಗನ್ ಅವರ ಸೂಪರ್ ಹಿಟ್ ಚಿತ್ರ 'ಸನ್ ಆಫ್ ಸರ್ದಾರ್' ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿರ್ವಹಿಸಿ ಮನಗೆದ್ದಿದ್ದಾರೆ.

ಜೀರೋ

ಆತ್ಮೀಯ ಗೆಳೆಯ ಶಾರುಖ್ ಖಾನ್ ಅವರ 'ಜೀರೋ' ಚಿತ್ರದಲ್ಲೂ ಸಲ್ಮಾನ್ ಖಾನ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಜೊತೆ ಹೆಜ್ಜೆ ಹಾಕಿದ್ದಾರೆ.

ಪಠಾಣ್

ಶಾರುಖ್ ಖಾನ್ ಅವರ ಮತ್ತೊಂದು ಚಿತ್ರ 'ಪಠಾಣ್' ನಲ್ಲಿ ಸಲ್ಮಾನ್ ಖಾನ್ ಅವರ ಆಗಮನ ಅದ್ಭುತವಾಗಿತ್ತು. ಆ ಆಕ್ಷನ್ ಕ್ಷಣಗಳನ್ನು ಅಭಿಮಾನಿಗಳು ಎಂದಿಗೂ ಮರೆಯಲಾರರು.

ಸಿಂಗಂ ಅಗೈನ್

ಅಜಯ್ ದೇವಗನ್ ನಾಯಕನಾಗಿ ಇತ್ತೀಚೆಗೆ ಬಿಡುಗಡೆಯಾದ 'ಸಿಂಗಂ ಅಗೈನ್' ನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ.

ಬವಾಲ್

ಇನ್ನು ವರುಣ್ ಧವನ್ ನಾಯಕನಾಗಿ ನಟಿಸಿ ಇತ್ತೀಚೆಗೆ ಬಿಡುಗಡೆಯಾದ 'ಬವಾಲ್' ನಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

ದಕ್ಷಿಣ ಭಾರತದ 8 ಸ್ಟಾರ್‌ ನಟರ ಪತ್ನಿಯರ ವೃತ್ತಿಜೀವನ ಬಗ್ಗೆ ನಿಮಗೆಷ್ಟು ಗೊತ್ತು?

ಈ 2 ದೊಡ್ಡ ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲುಕಿದ್ದ ಸಲ್ಮಾನ್ ಖಾನ್‌: ಯಾಕೆ ಗೊತ್ತಾ?

ಸಲ್ಮಾನ್​ ಖಾನ್​ ವರುಣ್​ ಧವನ್​ಗೆ ಚಪ್ಪಲಿಯಲ್ಲಿ ಹೊಡೆಯುವುದಾಗಿ ಹೇಳಿದ್ಯಾಕೆ?

2024ರಲ್ಲಿ ದೀಪಿಕಾ ಪಡುಕೋಣೆ ಹಾಕಿದ್ದು ಇಷ್ಟೇ ಫೋಟೋಗಳು; ಫ್ಯಾನ್ಸ್‌ ಬೇಸರ