Cine World

ನಟಿ ಮೀನಾ

Image credits: our own

ಸೌಂದರ್ಯದ ಗಣಿ

ತೆಲುಗು ಚಿತ್ರಗಳಲ್ಲಿ ಬಾಲನಟಿಯಾಗಿ, ನಾಯಕಿಯಾಗಿ ಎಲ್ಲರಿಗೂ ಇಷ್ಟವಾದ ನಟಿ ಮೀನಾ.

Image credits: our own

ನಟಿ ಮೀನಾ

ಒಬ್ಬ ನಾಯಕನ ಮಗಳಾಗಿ ನಟಿಸಿದ ಮೀನಾ ಅದೇ ನಾಯಕನ ಜೊತೆ ನಾಯಕಿಯಾಗಿ ನಟಿಸಿ.. ಟೀಕೆಗೊಳಗಾದರು.

Image credits: our own

ರಜನೀಕಾಂತ್ - ಮೀನಾ ಜೋಡಿ

ರಜನೀಕಾಂತ್ - ಮೀನಾ ಜೋಡಿಯಲ್ಲಿ ಬಂದ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆದವು.

Image credits: our own

ನಟಿ ಮೀನಾ

ಕನ್ನಡದ ರವಿಚಂದ್ರನ್ ಸೇರಿದಂತೆ ರಜನೀಕಾಂತ್ ಜೊತೆಗೆ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಕಮಲ್, ಅಜಿತ್, ಅರ್ಜುನ್, ಮುಂತಾದ ಸ್ಟಾರ್ ನಾಯಕರ ಜೊತೆ  ಮೀನಾ ನಟಿಸಿದ್ದಾರೆ.

Image credits: our own

ಮೀನಾ ಮದುವೆ

ಚಿತ್ರರಂಗದಲ್ಲಿ ಡಿಮಾಂಡ್ ಕಡಿಮೆಯಾದ ನಂತರ ಮದುವೆಯಾಗಿ ನೆಲೆಸಿದ ಮೀನಾ, ನಂತರ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡರು.

Image credits: our own

ಮೀನಾ

ಮೀನಾಗೆ ಒಬ್ಬ ಮಗಳು ಇದ್ದಾಳೆ. ಆಕೆಯ ಹೆಸರು ನೈನಿಕಾ. ಇವರು ಕೂಡ ಬಾಲನಟಿಯಾಗಿ ನಟಿಸಿದ್ದಾರೆ.

Image credits: our own

ಮೀನಾ ಪುನರಾಗಮನ

ಗಂಡನ ಮರಣದ ನಂತರ ಮತ್ತೆ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಮೀನಾ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Image credits: our own

48ರ ಮೀನಾ..

ರೇಷ್ಮೆ ಸೀರೆಯಲ್ಲಿ ಮಿಂಚುತ್ತಿರುವ ಮೀನಾ ಫೋಟೋಗಳನ್ನು ನೋಡಿ 48 ವರ್ಷವಾದರೂ ಇಷ್ಟು ಸುಂದರವಾಗಿರಬಹುದೇ ಎಂದು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

Image credits: our own

ಮದುವೆಯಾದ್ರೂ ಈ ನಟನ ಜೊತೆ ರೋಮ್ಯಾಂಟಿಕ್ ಪೋಸ್ ಕೊಟ್ಟ ನಟಿ ಕೀರ್ತಿ ಸುರೇಶ್!

ವಿಶ್ವಾದ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್‌ 10 ಚಿತ್ರಗಳು: ಕನ್ನಡಕ್ಕೂ ಸ್ಥಾನ!

ಹಿಟ್‌ ಚಿತ್ರ ಬಳಿಕ ಸತತ ಸೋಲಿನ ಕಾರಣಕ್ಕೆ ಚಿತ್ರರಂಗ ತೊರೆದ್ರಾ ಈ ಸ್ಟಾರ್‌ಗಳು?

ರಾಜಮನೆತನದ ಬಂಗಲೆಯಲ್ಲೇ ಸೈಫ್ ವಾಸ: ನಟನ ಆಸ್ತಿ ಕೇಳಿದ್ರೆ ನೀವೇ ಶಾಕ್‌ ಆಗ್ತೀರಾ?