Cine World
ಪ್ರಿಯಾಂಕಾ ಚೋಪ್ರಾ ಬಾಲಿವುಡ್ ತೊರೆದು ಈಗ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಅಲ್ಲಿಯೂ ತಮ್ಮ ನಟನಾ ಪ್ರತಿಭೆಯಿಂದ ಮಿಂಚುತ್ತಿರುವ ಪ್ರಿಯಾಂಕಾ ಈಗ ಪ್ರಶಸ್ತಿ ಪಡೆದು ಮಿಂಚಿದ್ದಾರೆ
ರೆಡ್ ಸೀ ಫೆಸ್ಟಿವಲ್ನಲ್ಲಿ ಪ್ರಿಯಾಂಕಾ ಚೋಪ್ರಾಗೆ ಗೌರವ ಪ್ರಶಸ್ತಿ ಲಭಿಸಿದೆ.
ಪತ್ನಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಪತಿ ನಿಕ್ ಜೋನಾಸ್ ಫುಲ್ ಖುಷಿಯಾಗಿದ್ದು, ಶುಭಾಶಯ ತಿಳಿಸಿದ್ದಾರೆ.
ಸೌದಿ ಅರೇಬಿಯಾದಲ್ಲಿ ನಡೆದ ಈ ರೆಡ್ ಸೀ ಫೆಸ್ಟಿವಲ್ನಲ್ಲಿ ಹಾಲಿವುಡ್ ನಟ ನಟಿಯರು ಭಾಗಿಯಾಗಿದ್ದರು.
ಪ್ರಿಯಾಂಕಾ ಸಿಲ್ವರ್ ಬಣ್ಣದ ಶೋಲ್ಡರ್ ಲೆಸ್ ಗವನ್ ಧರಿಸಿ ಈ ಸಮಾರಂಭದಲ್ಲಿ ಮಿಂಚಿದರು
ಒಂದೊತ್ತಿನ ಊಟಕ್ಕಾಗಿ ಕುರಿ,ದನ ನೋಡಿಕೊಳ್ಳುತ್ತಿರೋ ಮಲಯಾಳಂ ಸ್ಟಾರ್ ನಟನ ಪುತ್ರ
ಬಾಲಿವುಡ್ನ ಕ್ಯೂಟ್ ಕಪಲ್ ರಿತೇಶ್ ದೇಶಮುಖ್-ಜೆನಿಲಿಯಾ ಡಿಸೋಜಾ ಪ್ರೇಮಕಥೆ
ಪುಷ್ಪ 2 ಚಿತ್ರದ ಶ್ರೀವಲ್ಲಿ ಪಾತ್ರ ತಿರಸ್ಕರಿಸಿದ ನಟಿಯರು ಇವರೇ ನೋಡಿ
15 ವರ್ಷದ ಮಗನ ಬೆಂಬಲದೊಂದಿಗೆ ಎರಡನೇ ವಿವಾಹವಾದ ನಟಿ ಮಾಹಿರಾ