ಈ ಮುತ್ತು ಪಾಕಿಸ್ತಾನ ಸರ್ಕಾರಕ್ಕೆ ತೀವ್ರ ಆಕ್ರೋಶ ತಂದಿತ್ತು. ಹೀಗಾಗಿ ಅಷ್ಮಿತ್ ಪಟೇಲ್ ಮೇಲೆ ಪಾಕಿಸ್ತಾನ ನಿಷೇಧ ಹೇರಿತ್ತು.
ಪ್ರದರ್ಶನದಲ್ಲಿ ಅಶ್ಮಿತ್ ಇರಲಿಲ್ಲ
ಪಾಕಿಸ್ತಾನದಲ್ಲಿ 'ನಜರ್' ಬಿಡುಗಡೆಯಾಗಿತ್ತು. ಪ್ರದರ್ಶನದಲ್ಲಿ ಅಷ್ಮಿತ್ ಹೊರತುಪಡಿಸಿ ಚಿತ್ರತಂಡದ ಎಲ್ಲರೂ ಇದ್ದರು. ಪಾಕಿಸ್ತಾನ ಸರ್ಕಾರದ ನಿರ್ಧಾರದಿಂದ ಅಶ್ಮಿತ್ ಪಾಕ್ಗೆ ತೆರಳಲು ಸಾಧ್ಯವಾಗಿಲ್ಲ.
ಪಾಕಿಸ್ತಾನ ನೀಡಿದ ಸಂದೇಶ
ಅಶ್ಮಿತ್ ಪ್ರಕಾರ, ಪಾಕಿಸ್ತಾನ ಅವರ ವೀಸಾವನ್ನು ತಿರಸ್ಕರಿಸುವ ಮೂಲಕ ಪಾಕ್ ಮಹಿಳೆಯರನ್ನು ಚುಂಬಿಸಬೇಡಿ ಅನ್ನೋ ಸಂದೇಶ ಸಾರಿತ್ತು.
ಬಾಕ್ಸ್ ಆಫೀಸ್ನಲ್ಲಿ 'ನಜರ್' ಫ್ಲಾಪ್
ಮಹೇಶ್ ಭಟ್ 'ನಜರ್' ಚಿತ್ರದ ನಿರ್ಮಾಪಕರಾಗಿದ್ದರು. ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಫ್ಲಾಪ್ ಆಯಿತು.