Cine World
ಕನ್ನಡ ಕಿರುತೆರ ಹಾಗೂ ಬೆಳ್ಳಿ ತೆರೆಯಲ್ಲಿ ಸಖತ್ ಹೆಸರು ಮಾಡಿರುವ ದಿವ್ಯಾ ಉರುಡುಗ ಇದೀಗ ತಮ್ಮ ಮೊದಲ ಕಾರನ್ನು ಸ್ವಂತ ದುಡಿಮೆಯಲ್ಲಿ ಖರೀದಿಸಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋ ನಂತರ 'ನಿನಗಾಗಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ದಿವ್ಯಾ ಇದೀಗ ಫ್ಯಾಮಿಲಿ ಸಮೇತರಾಗಿ ತಮ್ಮ ಹೊಸ ಕಾರು ಸ್ವೀಕರಿಸಿದ್ದಾರೆ.
ಟಾಟಾ ನೆಕ್ಸಾನ್ ಕಂಪನಿಯ ಕಪ್ಪು ಬಣ್ಣದ ಕಾರು ಇದಾಗಿದ್ದು ಆನ್ ರೋಡ್ ಬೆಲೆ ಸುಮಾರು 12 ಲಕ್ಷ ರೂಪಾಯಿ ಎನ್ನಲಾಗುತ್ತಿದೆ.
ಕಾರು ಡೆಲಿವರಿ ದಿನ ದಿವ್ಯಾ ಉರುಡುಗ ಇಡೀ ಫ್ಯಾಮಿಲಿ ಆಗಮಿಸಿದ್ದರು. ಆಗ ನೆಟ್ಟಿಗರ ಗಮನ ಸೆಳೆದಿರುವುದು ದಿವ್ಯಾ ಪಕ್ಕದಲ್ಲಿ ಇರುವ ಆಪ್ತ ಗೆಳೆಯ ಅರವಿಂದ್ ಕೆಪಿ.
ಇನ್ನು ತಮ್ಮ ಮೊದಲ ಕಾರಿಗೆ ದಿವ್ಯಾ 'ಬಘೀರ' ಎಂದು ನಾಮಕರಣ ಮಾಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ.
ಹೀಗಾಗಿ ಅರವಿಂದ್ ಕೆಪಿ ಪಕ್ಕದಲ್ಲಿ ಇದ್ದರೂ ಸದ್ಯ ದಿವ್ಯಾ ಉರುಡುಗ ಗಮನ ಇರುವುದು ತಮ್ಮ ಬಘೀರನ ಮೇಲೆ ಎಂದು ತಮಾಷೆಯಿಂದ ಕಾಲೆಳೆದಿದ್ದಾರೆ.
18 ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಏಕೈಕ ನಿರ್ದೇಶಕ ಶ್ಯಾಮ್ ಬೆನಗಲ್!
ಪಟ್ಟು ಸೀರೆಯಲ್ಲಿ ಮಿಂಚಿನಂತೆ ಕಂಗೊಳಿಸಿದ ಉತ್ತರಕಾಂಡ ಸಿನಿಮಾದ ಐಶ್ವರ್ಯಾ ರಾಜೇಶ್!
Year Ender 2024: ಈ ವರ್ಷ ಗುರುತಿಸಿಕೊಂಡ 5 ಮಹಿಳಾ ಪ್ರಧಾನ ಚಿತ್ರಗಳಿವು
ಐಪಿಎಲ್ ನೃತ್ಯಕ್ಕೆ 10 ನಿಮಿಷಕ್ಕೆ ತಮನ್ನಾ ₹50 ಲಕ್ಷ ಡಿಮ್ಯಾಂಡ್!