Cine World
ಅಜಯ್ ದೇವಗನ್ ನಟನೆಯ ಅಜಾದ್ 80 ಕೋಟಿಯಲ್ಲಿ ರಿಲೀಸ್ ಆಗಿತ್ತು. ಆದ್ರೆ ಇದು ಕೇವಲ 6.9 ಕೋಟಿ ಕಲೆಕ್ಷನ್ ಮಾಡಿತ್ತು.
60 ಕೋಟಿಯಲ್ಲಿ ಸಿದ್ದವಾದ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಕಲೆಕ್ಷನ್ ಮಾಡಿದ್ದು 14.3 ಕೋಟಿ ರೂಪಾಯಿ
ಆಮೀರ್ ಖಾನ್ ಮಗ ಜುನೈದ್ ಖಾನ್ ಮತ್ತು ಶ್ರೀದೇವಿ ಮಗಳು ಖಷಿ ನಟಿಸಿದ ಲವ್‌ಯಾಪಾ 60 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು. ಆದ್ರೆ ಕೇವಲ 8 ಕೋಟಿ ಮಾತ್ರ ಗಳಿಸಿತ್ತು.
ಅಕ್ಷಯ್ ಕುಮಾರ್ ನಟನೆಯ ಈ ಸಿನಿಮಾ 160 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗಿತ್ತು. 100 ಕೋಟಿಗೂ ಕಡಿಮೆ ಗಳಿಸಿದೆ ಎಂದು ವರದಿಯಾಗಿದೆ
ಶಾಹಿದ್ ಕಪೂರ್-ಪೂಜಾ ಹೆಗ್ಡೆ ನಟನೆಯ ದೇವಾ ಸಿನಿಮಾ 28.4 ಕೋಟಿ ಗಳಿಸಿತ್ತು. ಆದರೆ ಇದು 50 ಕೋಟಿಯ ಬಜೆಟ್‌ನಲ್ಲಿ ನಿರ್ಮಾಣವಾಗಿತ್ತು.
ಅರ್ಜುನ್ ಕಪೂರ್, ಭೂಮಿ ಪಡ್ನೇಕರ್, ರಕುಲ್ ಪ್ರೀತ್ ಸಿಂಗ್ ನಟನೆಯ ಈ ಸಿನಿಮಾ 10 ಕೋಟಿ ಗಳಿಸುವಲ್ಲಿಯೂ ವಿಫಲವಾಯ್ತು. 60 ಕೋಟಿ ಬಜೆಟ್‌ನಲ್ಲಿ ಸಿನಿಮಾ ಸೆಟ್ಟೇರಿತ್ತು.
ನಟ ಸಿದ್ದಾರ್ಥ್ ಜೊತೆಗಿನ ವೈವಾಹಿಕ ಜೀವನದ ರಹಸ್ಯ ಬಿಚ್ಚಿಟ್ಟ ಅದಿತಿ ರಾವ್!
ಮೊನಾಲಿಸಾಗೆ ಸಿನಿಮಾ ಚಾನ್ಸ್ ಕೊಟ್ಟ ಸನೋಜ್ ಮಿಶ್ರಾ ಮೇಲೆ ಎಷ್ಟು ಕೇಸ್‌ಗಳಿವೆ
ಸಮಂತಾ ಮೊದಲ ಚಿತ್ರಕ್ಕೆ ರಾಣಾ ಮೆಚ್ಚುಗೆ..! ನಿರ್ಮಾಪಕಿಯಾಗಿ ಗೆಲ್ತಾರಾ?
ರಕುಲ್ ಪ್ರೀತ್ ಸಿಂಗ್ ಸಲ್ವಾರ್ ಸೂಟ್: ಮಾತಾ ಕಿ ಚೌಕಿಗೆ ದಿ ಬೆಸ್ಟ್ ಆಯ್ಕೆ!