Cine World

ದೀಪಿಕಾ ಪಡುಕೋಣೆ

2024ರಲ್ಲಿ ದೀಪಿಕಾ ಪಡುಕೋಣೆ ಸೋಷಿಯಲ್ ಮೀಡಿಯಾದಲ್ಲಿ ಕಡಿಮೆ ಆಕ್ಟಿವ್ ಆಗಿರುವ ವ್ಯಕ್ತಿ. ಆದರೂ ಅಪ್ಲೋಡ್ ಮಾಡಿರುವ ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

Image credits: Deepika Padukone Instagram

ಪ್ರೆಗ್ನೆನ್ಸಿ ಜಾಲಿ

ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಈ ವರ್ಷ ಸೋಷಿಯಲ್ ಮೀಡಿಯಾದಲ್ಲಿ ಅತಿ ಕಡಿಮೆ ಆಕ್ಟಿವ್ ಆಗಿದ್ದ ಸೆಲೆಬ್ರಿಟಿ ಎನ್ನುತ್ತಿದ್ದಾರೆ ಅಭಿಮಾನಿಗಳು.

Image credits: Deepika Padukone Instagram

ಇನ್‌ ಆಕ್ಟಿವ್ ಸುಂದರಿ

ತಾಯಿತನಕ್ಕೆ ಬಡ್ತಿ ಪಡೆದಿರುವ ದೀಪಿಕಾ ತಿಂಗಳಿಗೊಂದು ಅಥವಾ ಎರಡು ಮೂರು ತಿಂಗಳಿಗೆ ಒಂದು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದರು. 

Image credits: Deepika Padukone Instagram

ಫ್ಯಾನ್ಸ್ ಬೇಸರ

ಅಭಿಮಾನಿಗಳಿಗೆ ಬೇಸರವಾದರೂ ಸಹ ಇರೋ ಫೋಟೋಗಳನೇ ಮತ್ತೆ ರೀ-ಶೇರ್ ಮಾಡಿಕೊಂಡು ಖುಷಿ ಪಡುತ್ತಿದ್ದರು. ಅದರಲ್ಲಿ ವೈರಲ್ ಆಗಿದ್ದು ಈ 8 ಫೋಟೋಗಳು ಮಾತ್ರ.

Image credits: Deepika Padukone Instagram

ಡಿಸೈನರ್ ಉಡುಪು

ದೀಪಿಕಾ ಪಡುಕೋಣೆ ಯಾವ ಡ್ರೆಸ್ ಧರಿಸಿದರೂ ಅದು ಕೂಲ್ ಆಂಡ್ ಕ್ಲಾಸಿಯಾಗಿ ಕಾಣಿಸುತ್ತದೆ. ಡಿಪಿ ಡಿಸೈನರ್‌ ಸಿಕ್ಕಾಪಟ್ಟೆ ಎಕ್ಸ್‌ಕ್ಲೂಸಿವ್‌ ಹುಡುಕುತ್ತಾರೆ. 

Image credits: Deepika Padukone Instagram

ಬೇಬಿ ಬಂಪ್

ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿದ್ದಂತೆ ದೀಪಿಕಾ ಪಡುಕೋಣೆ ಬಂಪ್ ಹೈಡ್ ಮಾಡಲಿಲ್ಲ. ಎಲ್ಲೋ ಓಡಾಡಿದರೂ ತಮ್ಮ ಬಂಪ್ ತೋರಿಸುತ್ತಿದ್ದರು. ತಮ್ಮ ಬೇಬಿ ಬಂಪ್‌ಗೆ ಸಖತ್ ಬೋಲ್ಡ್‌ ಫೋಟೋಶೂಟ್ ಕೂಡ ಮಾಡಿದ್ದಾರೆ. 

Image credits: Deepika Padukone Instagram

ಕ್ವೀನ್ ಡಿಪಿ

ಯಾರೂ ಪ್ರಯೋಗ ಮಾಡದ ಲುಕ್‌ಗಳನ್ನು ದೀಪಿಕಾ ಆಯ್ಕೆ ಮಾಡಿಕೊಳ್ಳುತ್ತಾರೆ. ಅತಿ ಕಡಿಮೆ ಮೇಕಪ್, ತೂಕವಾದ ಆಭರಣಗಳನ್ನು ಧರಿಸುತ್ತಾರೆ. 

Image credits: Deepika Padukone Instagram

ಸಬ್ಯಾಸಾಚಿ ಇಷ್ಟ

ಟ್ರೆಡಿಷನಲ್‌ ಲುಕ್‌ಗಳಲ್ಲಿ ಮಿಂಚಬೇಕು ಅಂದ್ರೆ ದೀಪಿಕಾ ಪಡುಕೋಣೆ ಮೊದಲು ಆಯ್ಕೆ ಮಾಡುವುದು ಸಬ್ಯಾಸಾಚಿ ಡಿಸೈನರ್ ಡ್ರೆಸ್‌ಗಳನ್ನು. ಈ ಸೀರೆಯನ್ನು ಪ್ರತಿಷ್ಠಿತ ಅವಾರ್ಡ್‌ ಕಾರ್ಯಕ್ರಮಕ್ಕೆ ಧರಿಸಿದ್ದು.

Image credits: Deepika Padukone Instagram

ರಾವಣ ಪಾತ್ರಕ್ಕಾಗಿ ಯಶ್‌ಗೆ 200 ಕೋಟಿ ರೂ ಸಂಭಾವನೆ, ಭಾರತದಲ್ಲೇ ಗರಿಷ್ಠ!

ಬರ್ತ್‌ಡೇ ಬಾಯ್ ಅನಿಲ್‌ ಕಪೂರ್‌ ನೆಟ್‌ವರ್ತ್‌, ಕಾರುಗಳ ಕಲೆಕ್ಷನ್

ಅನಿಲ್ ಕಪೂರ್ ತಿರಸ್ಕರಿಸಿದ 6 ಬ್ಲಾಕ್ ಬಸ್ಟರ್ ಸಿನಿಮಾಗಳಿವು

68ರಲ್ಲೂ ನವಯುವಕನಂತೆ ಕಾಣುವ ನಟ ಅನಿಲ್ ಕಪೂರ್ ಫಿಟ್‌ನೆಸ್ ಸಿಕ್ರೇಟ್ ಇದು