Cine World

2024ರ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು?

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಒಂದು ಚಿತ್ರಕ್ಕೆ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಒಂದು ಚಿತ್ರಕ್ಕೆ 15ರಿಂದ 20 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಆಲಿಯಾ ಭಟ್

ಆಲಿಯಾ ಭಟ್ ಒಂದು ಪಾತ್ರಕ್ಕೆ 10 ರಿಂದ 15 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ಕರೀನಾ ಕಪೂರ್ ಖಾನ್

ಕರೀನಾ ಕಪೂರ್ ಖಾನ್ 8 ರಿಂದ 18 ಕೋಟಿ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ.

ಶ್ರದ್ಧಾ ಕಪೂರ್

ಮಾಧ್ಯಮ ವರದಿಗಳ ಪ್ರಕಾರ ಶ್ರದ್ಧಾ ಕಪೂರ್ ಒಂದು ಚಿತ್ರಕ್ಕೆ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.

ತಮನ್ನಾ ಭಾಟಿಯಾ

ತಮನ್ನಾ ಭಾಟಿಯಾ 'ಸ್ತ್ರೀ 2' ಚಿತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಮೂರು ನಿಮಿಷಗಳ ದೃಶ್ಯಕ್ಕೆ 1 ಕೋಟಿ ರೂಪಾಯಿ ಪಡೆದಿದ್ದಾರೆ.

48ರಲ್ಲೂ ಪೈನ್ ಓಲ್ಡ್ ವೈನ್ ತರ ಮಿಂಚುತ್ತಿರುವ ಪುಟ್ನಂಜ ನಟಿ ಮೀನಾ

ಮದುವೆಯಾದ್ರೂ ಈ ನಟನ ಜೊತೆ ರೋಮ್ಯಾಂಟಿಕ್ ಪೋಸ್ ಕೊಟ್ಟ ನಟಿ ಕೀರ್ತಿ ಸುರೇಶ್!

ವಿಶ್ವಾದ್ಯಂತ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್‌ 10 ಚಿತ್ರಗಳು: ಕನ್ನಡಕ್ಕೂ ಸ್ಥಾನ!

ಹಿಟ್‌ ಚಿತ್ರ ಬಳಿಕ ಸತತ ಸೋಲಿನ ಕಾರಣಕ್ಕೆ ಚಿತ್ರರಂಗ ತೊರೆದ್ರಾ ಈ ಸ್ಟಾರ್‌ಗಳು?