Cine World

ದೀಪಿಕಾ ಪಡುಕೋಣೆ ಅವರ 6 ದುಬಾರಿ ವಸ್ತುಗಳು

ದೀಪಿಕಾ ಪಡುಕೋಣೆ ಬಳಿ ಐಷಾರಾಮಿ ಮನೆಯಿಂದ ವಜ್ರದ ಉಂಗುರದವರೆಗೆ ಎಲ್ಲವೂ ಇದೆ.

ದೀಪಿಕಾಳ 6 ದುಬಾರಿ ವಸ್ತುಗಳ ಬಗ್ಗೆ ತಿಳಿಯಿರಿ

1. ಬಾಂದ್ರಾದಲ್ಲಿ ದೀಪಿಕಾಳ 119 ಕೋಟಿ ಬೆಲೆಯ ಬಂಗಲೆ.

2. ಅಲಿಬಾಗ್‌ನಲ್ಲಿ ದೀಪಿಕಾಳ 22 ಕೋಟಿ ಬೆಲೆಯ 5BHK.

3. ರಣವೀರ್ ನೀಡಿದ 2 ಕೋಟಿ ಬೆಲೆಯ ಉಂಗುರ.

4. 8 ಲಕ್ಷ ಬೆಲೆಯ ವಜ್ರದ ಗಡಿಯಾರ.

5. 1.67 ಕೋಟಿ ಬೆಲೆಯ ಮರ್ಸಿಡಿಸ್ ಮೇಬ್ಯಾಕ್ S500.

6. 8 ಲಕ್ಷ ಬೆಲೆಯ ಹರ್ಮೆಸ್ ಬರ್ಕಿನ್ ಬ್ಯಾಗ್.

ದೀಪಿಕಾ ಪಡುಕೋಣೆ ಟಾಪ್ 6 ಸೂಪರ್ ಹಿಟ್‌ ಸಿನಿಮಾಗಳಿವು!

ಬೀಚ್‌ನಲ್ಲಿ ಬಿಕಿನಿ ಧರಿಸಿದ ಪ್ರಿಯಾಂಕಾ ಚೋಪ್ರಾ ಫೋಟೋ ವೈರಲ್;

51ನೇ ವಯಸ್ಸಲ್ಲೂ 25ರ ಯುವಕನಂತೆ ಕಾಣುವ ಸೋನು ಸೂದ್‌ರ ಫಿಟ್ನೆಸ್ ರಹಸ್ಯ ಬಯಲು

ಮಾಧುರಿ ದೀಕ್ಷಿತ್ ಅವರ ₹48 ಕೋಟಿ ಮನೆ ನೋಡಿದ್ದೀರಾ?: ಒಳಗೆ ಹೇಗಿದೆ!