Cine World
ಬಿಳಿ ಶರ್ಟ್ನಲ್ಲಿ ಮೋನಾಲಿಸಾಳ ಆಕರ್ಷಕ ಲುಕ್, ಬೆಡ್ರೂಮ್ನಲ್ಲಿ ಬೋಲ್ಡ್ ಫೋಟೋಶೂಟ್
ಮೋನಾಲಿಸಾ ಆಗಾಗ್ಗೆ ಬೋಲ್ಡ್ ಲುಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಈ ಬಾರಿ ಮೋನಾಲಿಸಾ ಬಿಳಿ ಶರ್ಟ್ನಲ್ಲಿ ಬೆಡ್ರೂಮ್ನಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಮೋನಾಲಿಸಾ ತಮ್ಮ ಹಾಸಿಗೆಯ ಮೇಲೆ ತುಂಟತನ ಮಾಡುತ್ತಿರುವುದು ಕಂಡುಬರುತ್ತದೆ.
ಮೋನಾಲಿಸಾ ಬೆಡ್ ಮೇಲೆ ಮಲಗಿ ನಗುಮುಖದ ಫೋಸ್ ಕೊಟ್ಟಿದ್ದಾರೆ
ಮೋನಾಲಿಸಾ ಈ ಬಾರಿ ತಮ್ಮ ಉದ್ದನೆಯ ಜಡೆಯನ್ನು ಎಳೆದು ತೋರಿಸಿದ್ದಾರೆ.
ಅವರು ಉದ್ಯಾನದಲ್ಲಿ ಕುರ್ಚಿಯ ಮೇಲೆ ವಿಶ್ರಾಂತಿ ಪಡೆಯುತ್ತಿರುವುದನ್ನು ಕಾಣಬಹುದು.
ಮೋನಾಲಿಸಾ ಅವರನ್ನು 5.8 ಮಿಲಿಯನ್ ಜನರು ಫಾಲೋಮಾಡುತ್ತಾರೆ
ಕುಡಿತದ ಚಟದಿಂದ ಬದುಕು ಹಾಳು ಮಾಡಿಕೊಂಡ ಟಾಪ್ 7 ಸೆಲಿಬ್ರಿಟಿಗಳಿವರು!
ಬಾಲ್ಯದಲ್ಲಿ ತಂದೆಯಿಂದ ಆದ ದೌರ್ಜನ್ಯ ಬಹಿರಂಗಪಡಿಸಿ ನಟಿ ಖುಷ್ಬೂ!
ಪಾಕ್ ವಿರೋಧಿ ಡೈಲಾಗ್ ಹೇಳಲ್ಲ ಅಂದಿದ್ರು ಅಕ್ಷಯ್ ಕುಮಾರ್!
ಗೆಳತಿ ಕಾರಣಕ್ಕೆ ಸುದ್ದಿಯಲ್ಲಿ ಶಾರುಖ್ ಪುತ್ರ, ಪಾರ್ಟಿಯಲ್ಲಿರೋ ವಿಡಿಯೋ ಲೀಕ್!