ಅಮಿತಾಭ್ ಬಚ್ಚನ್ ತಂದೆ ಹರಿವಂಶ್ ರಾಯ್ ಬಚ್ಚನ್ ಅವರ ಪುಸ್ತಕದಲ್ಲಿ ಅವರು ತಮ್ಮ ಕುಟುಂಬದ ಬಗ್ಗೆ ಸಾಕಷ್ಟು ಮಾತಿ ಬರೆದಿದ್ದಾರೆ.
Image credits: KBC 15 SONY LIV
ಕೌನ್ ಬನೇಗಾ ಕರೋಡ್ ಪತಿ
'ಕೌನ್ ಬನೇಗಾ ಕರೋಡ್ ಪತಿ 16' ನ ಇತ್ತೀಚಿನ ಸಂಚಿಕೆಯಲ್ಲಿ, ಅಮಿತಾಬ್ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ವಿಷಯಗಳು ಬಹಿರಂಗಗೊಂಡಿವೆ.
Image credits: Instagram
ಅಮಿತಾಬ್ ಬಚ್ಚನ್
ಹಾಟ್ ಸೀಟಿನಲ್ಲಿ ಕುಳಿತಿದ್ದ ಸ್ಪರ್ಧಿ ಕೌಶಲೇಂದ್ರ ಪ್ರತಾಪ್ ಸಿಂಗ್, ಅಮಿತಾಬ್ ಬಚ್ಚನ್ ಅವರ ತಂದೆ ಹರಿವಂಶ್ ರಾಯ್ ಬಚ್ಚನ್ ಬರೆದ ಪುಸ್ತಕದ ಬಗ್ಗೆ ಚರ್ಚಿಸಿದರು.
Image credits: Social Media
ಉತ್ತರ ದಿಕ್ಕಿಗೆ ಮುಖ ಮಾಡಿ ಊಟ
ಈ ಸಂದರ್ಭದಲ್ಲಿ, ಬಚ್ಚನ್ ಕುಟುಂಬ ಯಾವಾಗಲೂ ಒಟ್ಟಿಗೆ ಕುಳಿತು ತಿಂಡಿ, ಊಟ ಮಾಡುತ್ತಾರೆ. ಅಲ್ಲದೇ ಊಟದ ಮೇಜಿನ ದಿಕ್ಕು ಉತ್ತರದ ಕಡೆಗೆ ಇರುವ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದರು.
Image credits: Getty
ಆಧ್ಯಾತ್ಮಿಕ ಪ್ರಜ್ಞೆ
ಉತ್ತರದ ಕಡೆಗೆ ಮುಖ ಮಾಡಿ ಊಟ ಮಾಡೋದು ಯಾಕಂದ್ರೆ, ಇದರಿಂದ ಜ್ಞಾನ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಹೆಚ್ಚಾಗುತ್ತದೆ. ಇದರೊಂದಿಗೆ, ವೃತ್ತಿಜೀವನದಲ್ಲಿ ಪ್ರಗತಿ ಉಂಟಾಗುತ್ತೆ, ಅನ್ನೋದು ಹಿರಿಯ ಅಭಿಪ್ರಾಯ.
Image credits: Social Media
ಸಂಪತ್ತು-ಸಮೃದ್ಧಿ
ಇದಲ್ಲದೆ, ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡೋದ್ರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯೂ ಹೆಚ್ಚಾಗುತ್ತದೆ. ನೀವು ಮಾನಸಿಕ ಒತ್ತಡದಿಂದ ಪರಿಹಾರ ಪಡೆಯುತ್ತೀರಿ.
Image credits: Social Media
ದೀರ್ಘಾಯಸ್ಸು
ಉತ್ತರ ದಿಕ್ಕಿನತ್ತ ಮುಖ ಮಾಡಿ ಊಟ ಮಾಡಿದರೆ ಆಯಸ್ಸು ವೃದ್ಧಿ ಮತ್ತು ವೃದ್ಧರ ಆರೋಗ್ಯ ಸುಧಾರಿಸುತ್ತದೆ. ಹಾಗಾಗಿಯೇ ತಂದೆಯ ಮಾತಿನಂತೆ ಇಂದಿಗೂ ಬಚ್ಚನ್ ಕುಟುಂಬ ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡ್ತಾರೆ.