ನಟಿ ಐಶ್ವರ್ಯಾ ಲಕ್ಷ್ಮಿ, ಡಿಸೆಂಬರ್ 12 ರಂದು ನಡೆದ ನಟಿ ಕೀರ್ತಿ ಸುರೇಶ್ ಮತ್ತು ಆಂಟನಿ ಟಟಿಲ್ ಅವರ ವಿವಾಹದಲ್ಲಿ ಭಾಗವಹಿಸಿದ್ದರು.
Image credits: Instagram
ಮದುವೆ ಜೋಡಿಯೊಂದಿಗೆ ಐಶ್ವರ್ಯಾ
ಮದುವೆ ಜೋಡಿಯೊಂದಿಗೆ ತೆಗೆದ ಫೋಟೋವನ್ನು ಹಂಚಿಕೊಂಡಿದ್ದಾರೆ, ಜೊತೆಗೆ ತಮ್ಮ ಕೆಲವು ಫೋಟೋಶೂಟ್ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.
Image credits: instagram
ಪ್ರಕೃತಿ ಸೌಂದರ್ಯ
ಕೀರ್ತಿ ಸುರೇಶ್ ವಿವಾಹವು ಗೋವಾದ ಕಡಲತೀರದ ಬಳಿ ಮಾತ್ರವಲ್ಲದೆ ಪ್ರಕೃತಿಯ ನಡುವೆ ನಡೆದಿದೆ.
Image credits: instagram
ಸ್ಥಳದ ಸುತ್ತಮುತ್ತ ಫೋಟೋಶೂಟ್
ಈ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಅನೇಕ ನಟಿಯರು, ಆ ಸ್ಥಳದ ಸುತ್ತಮುತ್ತ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
Image credits: instagram
ಪರ್ಪಲ್ ಬಣ್ಣದ ಸೀರೆ
ಪರ್ಪಲ್ ಬಣ್ಣದ ಸೀರೆಯಲ್ಲಿ, ಅದಕ್ಕೆ ಹೊಂದುವಂತೆ ಸರಳವಾಗಿ ವಿನ್ಯಾಸಗೊಳಿಸಿದ ಜಾಕೆಟ್ ಧರಿಸಿ, ಕಿವಿಯಲ್ಲಿ ದೊಡ್ಡ ಜಿಮಿಕಿ ಧರಿಸಿದ್ದಾರೆ.
Image credits: instagram
ಸರಳ ಸೌಂದರ್ಯ:
ಕೊರಳಲ್ಲಿ ಏನನ್ನೂ ಹಾಕದೆ, ತಲೆಯಲ್ಲಿ ಒಂದೇ ಒಂದು ಕ್ಲಿಬ್ ಹಾಕಿ ಹೂ ಇಟ್ಟುಕೊಂಡಿದ್ದಾರೆ. ಹಣೆಯ ಮೇಲೆ ಕೆಂಪು ಬಣ್ಣದ ಬೊಟ್ಟು ಇಟ್ಟು ನೋಡಲು ಲಕ್ಷ್ಮಿ ದೇವಿಯಂತೆ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
Image credits: instagram
ಫೋಟೋಗಳು ವೈರಲ್
ಐಶ್ವರ್ಯಾ ಲಕ್ಷ್ಮಿ ಅವರ ಈ ಲೇಟೆಸ್ಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.