BUSINESS
ನೀವು ಸಣ್ಣ ಮೊತ್ತಗಳಲ್ಲಿ ಸೇವಿಂಗ್ಸ್ ಮಾಡಬೇಕು ಅಂದ್ರೆ ಪೋಸ್ಟ್ ಆಫೀಸ್ ಬೆಸ್ಟ್.
ಪೋಸ್ಟಾಫೀಸ್ ಉಳಿತಾಯ ಯೋಜನೆ ಬಡ್ಡಿ ದರ ವರ್ಷಕ್ಕೆ 4%
5 ವರ್ಷಗಳ ರಿಕರಿಂಗ್ ಡೆಪಾಸಿಟ್ (ಆರ್ಡಿ ಯೋಜನೆ) ಬಡ್ಡಿ ದರ 6.7% ಇರುತ್ತೆ.
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (VIII) ಬಡ್ಡಿ ದರ 7.7% ಇರುತ್ತೆ.
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಬಡ್ಡಿ ದರ 7.5% ಇರುತ್ತೆ.