BUSINESS
ಹಿಂದುಸ್ತಾನ್ ಇದೆ ಎಂದು ಈ ಕಂಪನಿ ಭಾರತದ್ದು ಎಂದು ಭಾವಿಸುತ್ತಾರೆ. ಆದರೆ ಇದು ಇಂಗ್ಲೆಂಡ್, ನೆದರ್ಲ್ಯಾಂಡ್ಸ್ ದೇಶಗಳಿಗೆ ಸೇರಿದ್ದು.
ವಿರ್ಲ್‌ಪೂಲ್ ಕಂಪನಿಗೆ ನಮ್ಮ ದೇಶದಲ್ಲಿ ಉತ್ತಮ ಗೌರವ ಇದೆ. ಆದರೆ ನಿಜವಾಗಿ ಇದು ಅಮೆರಿಕಾಗೆ ಸೇರಿದ್ದು.
ವೆಸ್ಪಾ ಸ್ಕೂಟರ್ ಇಂಡಿಯನ್ ಬ್ರಾಂಡ್ ಎಂದು ಬಹಳಷ್ಟು ಜನರು ಅಂದುಕೊಳ್ಳುತ್ತಾರೆ. ಆದರೆ ನಿಜವಾಗಿ ಇದು ಇಟಲಿಗೆ ಸೇರಿದ್ದು.
ನೆಸ್ಲೆ ಕಂಪನಿಗೆ ಸೇರಿದ ಮ್ಯಾಗಿ, ನೆಸ್ಕೆಫ್, ಕಿಟ್‌ಕ್ಯಾಟ್ ಮುಂತಾದವು ಇಂಡಿಯನ್ ಕಂಪನಿಗಳು ಎಂದು ಅಂದುಕೊಳ್ಳುತ್ತೇವೆ. ಆದರೆ ನಿಜವಾಗಿ ಇದು ಸ್ವಿಟ್ಜರ್ಲೆಂಡ್‌ಗೆ ಸೇರಿದ್ದು.
ಬಾಟಾ ಒಂದು ಇಂಡಿಯನ್ ಕಂಪನಿ ಎಂದು ಬಹಳಷ್ಟು ಜನರು ಅಂದುಕೊಳ್ಳುತ್ತಾರೆ. ನಿಜವಾಗಿ ಇದು ಒಂದು ಸ್ವಿಸ್ ಕಂಪನಿ. ಇದು 1931ರಲ್ಲಿ ಪ್ರಾರಂಭವಾಯಿತು.
ಹಾರ್ಲಿಕ್ಸ್ ಇಂಡಿಯಾದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದು ಒಂದು ಇಂಡಿಯನ್ ಬ್ರಾಂಡ್ ಎಂದು ಅಂದುಕೊಳ್ಳುತ್ತೇವೆ. ನಿಜವಾಗಿ ಇದು ಇಂಗ್ಲೆಂಡ್‌ಗೆ ಸೇರಿದ್ದು.