BUSINESS

2024ರ ಸ್ವಿಗ್ಗಿ ಆರ್ಡರ್‌ ಮಾಹಿತಿ ಬಹಿರಂಗ

Image credits: Freepik

2024ರಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್‌ ಆಗಿರೋ ಫುಡ್ ಯಾವುದು?

Image credits: Freepik

ಬಿರಿಯಾನಿ

1 ವರ್ಷದಲ್ಲಿ 8.3 ಕೋಟಿ ಬಿರಿಯಾನಿ ಆರ್ಡರ್, ಸೆಕೆಂಡ್‌ಗೆ 2 ಬಿರಿಯಾನಿ ಆರ್ಡರ್

Image credits: Social Media

ಅತಿದೊಡ್ಡ ಪಾಸ್ತಾ ಆರ್ಡರ್

ಬೆಂಗಳೂರಿನ ವ್ಯಕ್ತಿ ವರ್ಷದಲ್ಲಿ ₹49,900 ಪಾಸ್ತಾ ಆರ್ಡರ್ ಮಾಡಿದ್ದಾರೆ.

Image credits: Getty

ಅತಿದೊಡ್ಡ ಬಿಲ್

ಮುಂಬೈನ ವ್ಯಕ್ತಿ ಒಂದೇ ಆರ್ಡರ್‌ ಬಿಲ್ ₹3 ಲಕ್ಷ ಆಗಿತ್ತು.

Image credits: Freepik

ನಂಬರ್ 1 ತಿಂಡಿ ದೋಸೆ

1 ವರ್ಷದಲ್ಲಿ 2.3 ಕೋಟಿ ಆರ್ಡರ್ ಆಗಿವೆ.

Image credits: Freepik

250 ಆನಿಯನ್ ಪಿಜ್ಜಾ ಆರ್ಡರ್ ಮಾಡಿದ ದೆಹಲಿ ವ್ಯಕ್ತಿ

Image credits: pinterest

ಬೆಂಗಳೂರಿಗರು ಹೆಚ್ಚು ಆರ್ಡರ್ ಮಾಡಿದ್ದು ಆಲ್ಕೋಹಾಲ್

Image credits: social media

ಅತಿ ಹೆಚ್ಚು ಹಾಲು ಕೊಡುವ ಹಸುವಿನ ತಳಿಗಳಿವು!

60ರ ಹರೆಯದ ನೀತಾ ಅಂಬಾನಿ ಯುವತಿಯಂತೆ ಕಾಣಿಸುತ್ತಿರುವುದು ಹೇಗೆ?

ಕ್ರಿಸ್‌ಮಸ್‌‌ಗೆ ಐಫೋನ್ ಖರೀದಿಸಿ,₹60,000 ವರೆಗೆ ರಿಯಾಯಿತಿ!

ಬರ್ತ್‌ಡೇ ಬಾಯ್ ಅನಿಲ್‌ ಕಪೂರ್‌ ನೆಟ್‌ವರ್ತ್‌, ಕಾರುಗಳ ಕಲೆಕ್ಷನ್