BUSINESS

ಅದಾನಿ ಷೇರುಗಳು: ಏರಿಳಿತದ ನಡುವೆ ಲಾಭದ ಹಾದಿ

ಅದಾನಿ ಗ್ರೂಪ್ ಷೇರುಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. 

1. ಅದಾನಿ ಎಂಟರ್‌ಪ್ರೈಸಸ್ ಷೇರು ಬೆಲೆ

ಕುಸಿತ- 2.60% (56.55 ರೂ.)

ಪ್ರಸ್ತುತ ಬೆಲೆ- 2,126.80 ರೂ.

2. ಅದಾನಿ ಪೋರ್ಟ್ಸ್ ಷೇರು ಬೆಲೆ

ಕುಸಿತ- 2.92% (32.55 ರೂ.)

ಪ್ರಸ್ತುತ ಬೆಲೆ- 1,082.10 ರೂ.

3. ಅದಾನಿ ಗ್ರೀನ್ ಎನರ್ಜಿ ಷೇರು ಬೆಲೆ

ಕುಸಿತ- 6.20%

ಪ್ರಸ್ತುತ ಬೆಲೆ- 1,074.70 ರೂ.

4. ಅದಾನಿ ಟೋಟಲ್ ಗ್ಯಾಸ್ ಷೇರು ಬೆಲೆ

ಕುಸಿತ- 1.37% (8.25 ರೂ.)

ಪ್ರಸ್ತುತ ಬೆಲೆ- 593.65 ರೂ.

5. ಅದಾನಿ ಎನರ್ಜಿ ಸೊಲ್ಯೂಷನ್ಸ್ ಷೇರು ಬೆಲೆ

ಕುಸಿತ- 5.91% (41.20 ರೂ.)

ಪ್ರಸ್ತುತ ಬೆಲೆ- 656.05 ರೂ.

6. ಅದಾನಿ ಪವರ್ ಷೇರು ಬೆಲೆ

ಕುಸಿತ- 2.18% (10.40 ರೂ.)

ಪ್ರಸ್ತುತ ಬೆಲೆ- 465.75 ರೂ.

7. ಅದಾನಿ ವಿಲ್ಮರ್ ಷೇರು ಬೆಲೆ

ಕುಸಿತ- 3.17% (9.35 ರೂ.)

ಪ್ರಸ್ತುತ ಬೆಲೆ- 285.55 ರೂ.

8. ಎನ್‌ಡಿಟಿವಿ ಷೇರು ಬೆಲೆ

ಕುಸಿತ- 0.37% (0.62 ರೂ.)

ಪ್ರಸ್ತುತ ಬೆಲೆ- 167.05 ರೂ.

9. ಅಂಬುಜಾ ಸಿಮೆಂಟ್ ಷೇರು ಬೆಲೆ

ಏರಿಕೆ- 1.77%

ಪ್ರಸ್ತುತ ಬೆಲೆ- 492.70 ರೂ.

10. ಎಸಿಸಿ ಷೇರು ಬೆಲೆ

ಏರಿಕೆ- 0.98% (19.85 ರೂ.)

ಪ್ರಸ್ತುತ ಬೆಲೆ- 2,047.05 ರೂ.

ಗಮನಿಸಿ

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆ ಪಡೆಯಿರಿ.

Find Next One