Astrology

ಈ 2 ದಿನ ಮಾತ್ರ ಕಟಿಂಗ್, ಶೇವಿಂಗ್‌ ಮಾಡಿಸಿ; ತಪ್ಪಿದರೆ ಅಕಾಲ ಮೃತ್ಯು ಸಂಭವ

ವಾರಕ್ಕೆ ಎರಡು ದಿನ ಮಾತ್ರ ಕ್ಷೌರ

ವಾರದಲ್ಲಿ ಕೇವಲ ಎರಡು ದಿನ ಮಾತ್ರ ಕ್ಷೌರ ಮತ್ತು ಶೇವಿಂಗ್ಮಾ ಡಬೇಕು ಎಂದು ಪ್ರೇಮಾನಂದ ಮಹಾರಾಜರು ಹೇಳುತ್ತಾರೆ.

ಶಾಸ್ತ್ರಗಳಲ್ಲಿ ಉಲ್ಲೇಖ

ಶಾಸ್ತ್ರಗಳಲ್ಲಿ ಕ್ಷೌರ ಕರ್ಮದ ಬಗ್ಗೆ ಉಲ್ಲೇಖವಿದ್ದು, ಅದರಂತೆ ನಡೆದುಕೊಳ್ಳಬೇಕು ಎನ್ನುತ್ತಾರೆ.

ಸೋಮವಾರ ಕ್ಷೌರ ಬೇಡ

ಶಿವ ಭಕ್ತರು ಮತ್ತು ಪುತ್ರನ ಉನ್ನತಿ ಬಯಸುವವರು ಸೋಮವಾರ ಕ್ಷೌರ ಮಾಡಬಾರದು.

ಅಕಾಲ ಮೃತ್ಯು ಯೋಗ

ಮಂಗಳವಾರ ಮತ್ತು ಶನಿವಾರ ಕ್ಷೌರ ಮಾಡಿದರೆ ಅಕಾಲ ಮೃತ್ಯು ಯೋಗ ಬರಬಹುದು.

ಭಾನುವಾರ, ಗುರುವಾರ ಕೂಡ ಬೇಡ

ಭಾನುವಾರ ಮತ್ತು ಗುರುವಾರ ಕೂಡ ಕ್ಷೌರ ಮಾಡಬಾರದು, ಇದರಿಂದ ಆರ್ಥಿಕ ನಷ್ಟವಾಗುತ್ತದೆ.

ಬುಧವಾರ, ಶುಕ್ರವಾರ ಶುಭ

ಲಾಭ, ಯಶಸ್ಸು ಬಯಸುವವರು ಬುಧವಾರ ಮತ್ತು ಶುಕ್ರವಾರ ಕ್ಷೌರ ಮಾಡಬೇಕು.

ಚಾಣಕ್ಯ ನೀತಿ ಪ್ರಕಾರ, ಮನುಷ್ಯರಿಗೆ ಇವು ಎಷ್ಟಿದ್ದರೂ ಸಾಲದು ಇನ್ನಷ್ಟು ಬೇಕು!

ರಾತ್ರಿ ಹೊತ್ತು ನಾಯಿಗಳು ಏಕೆ ಅಳುತ್ತವೆ? ಕೊನೆಗೂ ಉತ್ತರ ಸಿಕ್ತು!

ಇಂದು ಗುರುವಾರ, ಕಿಚಡಿ, ಮಾಂಸಾಹಾರ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ?

ಚಾಣಕ್ಯ ನೀತಿ: ಯಾವುದೇ ಕೆಲಸ ಆರಂಭಿಸೋ ಮುನ್ನ 3 ಪ್ರಶ್ನೆ ಕೇಳಿ