Astrology
ಸೂರ್ಯಾಸ್ತದ ನಂತರ ಹಾಲು ದಾನ ಮಾಡಬಾರದು. ಬಿಳಿ ಬಣ್ಣವು ಚಂದ್ರನ ಅಂಶವಾಗಿರುವುದರಿಂದ ಇದನ್ನು ದಾನ ಮಾಡಿದರೆ ಲಕ್ಷ್ಮಿ ದೇವಿಗೆ ಅಸಮಾಧಾನವಾಗುತ್ತದೆ.
ಸೂರ್ಯಾಸ್ತದ ನಂತರ ಮೊಸರು ದಾನ ಮಾಡಬಾರದು. ಕಾರಣ ಇದು ಶುಕ್ರ ಗ್ರಹಕ್ಕೆ ಸಂಬಂಧಿಸಿದೆ.
ಅರಿಶಿನವು ಐಶ್ವರ್ಯದ ಸಂಕೇತವಾಗಿರುವುದರಿಂದ ಸೂರ್ಯಾಸ್ತದ ನಂತರ ಇದನ್ನು ದಾನ ಮಾಡಬೇಡಿ. ಇಲ್ಲದಿದ್ದರೆ, ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಸೂರ್ಯ ಮುಳುಗಿದ ನಂತರ ಯಾರಿಗೂ ಹಣವನ್ನು ದಾನವಾಗಿ ನೀಡಬೇಡಿ. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ.
ಸೂರ್ಯಾಸ್ತದ ನಂತರ ತುಳಸಿ ಗಿಡವನ್ನು ಮುಟ್ಟಲೇಬಾರದು. ಅಂತಹ ಪರಿಸ್ಥಿತಿಯಲ್ಲಿ, ಅದನ್ನು ಯಾರಿಗೂ ದಾನ ಮಾಡಬೇಡಿ. ಇದರಿಂದ ವಿಷ್ಣು ಕೋಪಗೊಳ್ಳುತ್ತಾನೆ.
ಸೂರ್ಯಾಸ್ತದ ನಂತರ ಯಾರಿಗೂ ಈರುಳ್ಳಿ ಬೆಳ್ಳುಳ್ಳಿ ನೀಡಬೇಡಿ.
ಅದೇ ರೀತಿ ಸೂರ್ಯಾಸ್ತದ ನಂತರ ಕೂದಲು, ಉಗುರು ಕತ್ತರಿಸುವುದು, ಮನೆ ಗುಡಿಸುವುದು, ಮನೆಯಲ್ಲಿ ಜಗಳವಾಡುವುದು ಮುಂತಾದವುಗಳನ್ನು ಮಾಡಬೇಡಿ.
ಜನವರಿ 9, 2025 ಈ ರಾಶಿಗೆ ದುರಾದೃಷ್ಟ, ಯಾರಿಗೆ ಶತ್ರುವಿನಿಂದ ಹಾನಿ, ಹಣ ನಷ್ಟ
ಭಾರತದ ಅತ್ಯಂತ ಸ್ವಚ್ಛ ಶುದ್ಧವಾದ ನದಿ ಯಾವುದು?
ಸುಖ ಸುಪ್ಪತ್ತಿಗೆ ತೊರೆದು ಸನ್ಯಾಸತ್ವ ಸ್ವೀಕರಿಸಿದ ಮಿಸ್ ವರ್ಲ್ಡ್ ಇಶಿಕಾ
ಬೆಕ್ಕು ಅಡ್ಡ ದಾಟಿದರೆ ಅಪಶಕುನವೇ? ಪ್ರೇಮಾನಂದ್ ಮಹಾರಾಜ್ ಏನ್ ಹೇಳ್ತಾರೆ?