Astrology

ಚಾಣಕ್ಯ ನೀತಿ: ಮನುಷ್ಯರಿಗೆ ಇವು ಎಷ್ಟಿದ್ದರೂ ಸಾಲದು

ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರ, ರಾಜಕೀಯ ವಿಚಾರವಲ್ಲದೇ ಮನುಷ್ಯನ ಸ್ವಭಾವ, ಗುಣಗಳ ಬಗ್ಗೆಯೂ ತಿಳಿಸಿದ್ದಾರೆ ಮನುಷ್ಯನಲ್ಲಿ ಕೆಲವು ವಸ್ತುಗಳು ಸಿಕ್ಕಷ್ಟು ಬೇಕೆನಿಸುತ್ತದೆ ಎಂದಿದ್ದಾರೆ.

ಚಾಣಕ್ಯ ನೀತಿ

ಚಾಣಕ್ಯರು ಹೇಳುವಂತೆ.. ಮನುಷ್ಯರ ಬಳಿ ಕೆಲವು ವಸ್ತುಗಳು ಎಷ್ಟೆ ಇದ್ದರೂ ಸಮಧಾನವಿಲ್ಲ, ಸಾಕೆನಿಸುವುದಿಲ್ಲ ಇವು ಇನ್ನೂ ಇನ್ನೂ ಇರಬೇಕೆಂದು ಆಸೆಪಡುತ್ತಾರೆ. ಅವೇನೆಂದು ಈಗ ತಿಳಿದುಕೊಳ್ಳೋಣ ಬನ್ನಿ. 

ಹಣ

ಮನುಷ್ಯನ ಬಳಿ ಎಷ್ಟು ಹಣವಿದ್ದರೂ.. ಸಾಕು ಎಂದುಕೊಳ್ಳುವುದಿಲ್ಲ. ಇನ್ನೂ ಇನ್ನೂ ಸಂಗ್ರಹಿಸಬೇಕೆಂದು ನೋಡುತ್ತಾರೆ. ಇದಕ್ಕಾಗಿ ಮನುಷ್ಯರು ಕೆಟ್ಟ ಮಾರ್ಗಗಳಲ್ಲಿ ನಡೆಯಲೂ ಹಿಂಜರಿಯುವುದಿಲ್ಲ. 

ಯಾರೂ ಸಾಯಲು ಬಯಸುವುದಿಲ್ಲ

ಯಾವುದೋ ಒಂದು ದಿನ ನಾವು ಸಾಯುತ್ತೇವೆಂದು ಎಲ್ಲರಿಗೂ ತಿಳಿದಿದೆ. ಆದರೆ ಯಾರೊಬ್ಬರೂ ತಾವು ಬೇಗ ಸಾಯಬೇಕೆಂದು ಬಯಸುವುದಿಲ್ಲ. ಬದುಕಬೇಕೆಂಬ ಆಸೆ ಇರುತ್ತದೆ. ವೃದ್ಧರಾದರೂ ಸಹ ಇನ್ನೂ ಕೆಲವು ದಿನಗಳು ಬದುಕಲು ಬಯಸ್ತಾರೆ

ಸ್ತ್ರೀ ಸುಖ

ಕೆಲವು ಪುರುಷರು ಒಬ್ಬ ಸ್ತ್ರೀಯೊಂದಿಗೆ ತೃಪ್ತರಾಗುವುದಿಲ್ಲ. ಇಂತಹವರೇ ಹೆಂಡತಿಯನ್ನು ಬಿಟ್ಟು ಪರಸ್ತ್ರೀಯರ ಕಡೆಗೆ ಆಕರ್ಷಿತರಾಗುತ್ತಾರೆ. ತಪ್ಪುಗಳ ಮೇಲೆ ತಪ್ಪುಗಳನ್ನು  ಮಾಡಿ ಸಮಸ್ಯೆಗಳಿಗೆ ಸಿಲುಕುತ್ತಾರೆ. 

ರುಚಿಕರವಾದ ಆಹಾರ

ಕೆಲವರಿಗೆ ಆಹಾರವೆಂದರೆ ಅಪಾರ ಪ್ರೀತಿ. ಇವರು ತಿನ್ನಲಿಕ್ಕಾಗಿಯೇ ಬದುಕುತ್ತಾರೆ. ಇವರಿಗೆ ಎಷ್ಟೇ ರೀತಿಯ ಆಹಾರ ತಿಂದರೂ ತೃಪ್ತಿ ಇರುವುದಿಲ್ಲ. ಎಷ್ಟೇ ರುಚಿಕರವಾದ ಆಹಾರ ತಿಂದರೂ ಕಡಿಮೆ ಎನಿಸುತ್ತದೆ.

ರಾತ್ರಿ ಹೊತ್ತು ನಾಯಿಗಳು ಏಕೆ ಅಳುತ್ತವೆ? ಕೊನೆಗೂ ಉತ್ತರ ಸಿಕ್ತು!

ಇಂದು ಗುರುವಾರ, ಕಿಚಡಿ, ಮಾಂಸಾಹಾರ ತಿನ್ನಬಾರದು ಏಕೆ? ತಿಂದರೆ ಏನಾಗುತ್ತೆ?

ಚಾಣಕ್ಯ ನೀತಿ: ಯಾವುದೇ ಕೆಲಸ ಆರಂಭಿಸೋ ಮುನ್ನ 3 ಪ್ರಶ್ನೆ ಕೇಳಿ

ಚಾಣಕ್ಯ ನೀತಿ: ಈ 10 ಅವಕಾಶಗಳನ್ನು ಎಂದಿಗೂ ಬಿಡಬೇಡಿ