Jan 9, 2021, 11:54 AM IST
ವಾಷಿಂಗ್‌ಟನ್ (ಜ. 09): ಅಧಿಕಾರ ಹಸ್ತಾಂತರಿಸುವ ಸಂದರ್ಭದಲ್ಲಿ ಗಲಭೆಗೆ ಪ್ರಚೋದಿಸಿದರು ಎಂಬ ಕಾರಣಕ್ಕೆ ಅಮೆರಿಕ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಟ್ವಿಟರ್ ಅಕೌಂಟನ್ನು ಶಾಶ್ವತವಾಗಿ ಸಸ್ಪೆಂಡ್ ಮಾಡಲಾಗಿದೆ. ಇನ್ನು ಜನವರಿ 20 ರಂದು ಅಧಿಕಾರ ಸ್ವೀಕರಿಸುವ ಬೈಡನ್ ಕಾರ್ಯಕ್ರಮಕ್ಕೆ ಟ್ರಂಪ್ ಹೋಗಲ್ವಂತೆ. ಟ್ರಂಪ್ ಬಾರದಿರುವುದೇ ಒಳ್ಳೇಯದು ಎಂದಿದ್ದಾರೆ ನಿಯೋಜಿತ ಅಧ್ಯಕ್ಷ ಬೈಡನ್!
ಏನೋ ಮಾಡಲು ಹೋಗಿ ತಗಲಾಕ್ಕೊಂಡ ರಾಧಿಕಾ, ಮುಚ್ಚಿಟ್ಟ 'ಗುಟ್ಟು' ರಟ್ಟು ಮಾಡಿದ ಸಹೋದರ!
ನವಜೋಡಿಯೊಂದು ಮದುವೆಯ ಕೇಕ್‌ನಲ್ಲಿಯೂ ತಮ್ಮ ಪ್ರೀತಿಯ ಶ್ವಾನವನ್ನು ಹೈಲೈಟ್ ಮಾಡಿದ್ದು ವಿಶೇಷ. ಇನ್ನು ಒಮ್ಮೆ ಸೃಷ್ಟಿಯಾದ ರೋಗ ನಿರೋಧಕ ಶಕ್ತಿ ಸುಮಾರು ಎಂಟು ತಿಂಗಳ ಕಾಲ ಇರುತ್ತದೆ ಎಂದು ಜರ್ನಲ್ ಸೈನ್ಸ್ ವರದಿಯೊಂದು ಹೇಳಿದೆ. ಇವೆಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ