ಟ್ರಂಪ್ ಮಾಡದ ಅದೊಂದು ದೊಡ್ಡ ಸಾಹಸ ಬೈಡನ್ ಮಾಡುತ್ತಾರಾ?

Nov 25, 2020, 10:07 PM IST

ವಾಷಿಂಗ್‌ ಟನ್(ನ. 25) ಟ್ರಂಪ್ ಮಾಡದ ಕೆಲಸವನ್ನು ಬೈಡನ್ ಮಾಡುತ್ತಾರಾ? ಕೆಂಪು ಕೋಟೆ ಒಳಗಿನಿಂದ ಬಂದಿರುವುದು ಅದೆಂತಾ ವಾರ್ನಿಂಗ್? ಅಂತಾರಾಷ್ಟ್ರೀಯ ಮಟ್ಟದಲ್ಲಿ ಏನಾಗುತ್ತಿದೆ? 

ಬೈಡನ್ ಅಮೆರಿಕ ಅಧ್ಯಕ್ಷರಾಗಿದ್ದು ಹೇಗೆ?

ಚೀನಾ ಮೇಲೆ ಬೈಡನ್ ಯುದ್ಧ.. ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ ಕೆಂಪು ರಾಕ್ಷನಸ ಸಂಹಾರಕ್ಕೆ ಇಟ್ಟ ಮುಹೂರ್ತ.. ಕಲಿಯುಗ ರಾಕ್ಷಸನ ಅಂತ್ಯಕ್ಕೆ ಕಾಲ ಹತ್ತಿರವಾಗುತ್ತಿದ್ದೇಯಾ?