29 ವರ್ಷದ ಹಿಂದಿನ ಲೆಕ್ಕ, ಪೆಟ್ರೋಲ್ ದರ ಈ ಪರಿ ಕುಸಿಯಲು ಅಸಲಿ ಕಾರಣ!

Mar 10, 2020, 11:58 PM IST

ನವದೆಹಲಿ(ಮಾ. 10)  ಈಗ ನಡೆಯುತ್ತಿರುವ ತೈಲ ಸಮರದ ಪರಿಣಾಮ ಮುಂದೆ ಏನಾಗಬಹುದು? 29 ವರ್ಷಗಳ ಬಳಿಕ ಪೆಟ್ರೋಲ್ ದರ ಇಂಥ ಭೀಕರ ಕುಸಿತ ಕಾಣಲು ಕಾರಣವೇನು?

ಪೆಟ್ರೋಲ್ ದರ ಮುಂದೇನಾಗುತ್ತದೆ? ಇಲ್ಲಿದೆ ಹೊಸ ಲೆಕ್ಕಾಚಾರ

ಅಂತಾರಾಷ್ಟ್ರೀಯ ಮಾರುಕಟ್ಟೆಯ ಸದ್ಯದ ವಾತಾವರಣ ಹೇಗಿದೆ? ಭಾರತದಲ್ಲಿ ಪೆಟ್ರೋಲ್ ಇನ್ನು ಮುಂದೆ ಎಷ್ಟು ಚೀಫ್ ಆಗಿ ಸಿಗಲಿದೆ? ಎಲ್ಲವನ್ನು ಹೇಳುತ್ತೇವೆ ಕೇಳಿ