Dec 10, 2020, 5:55 PM IST
ಬೆಂಗಳೂರು (ಟಿ. 10): ಭಾರತದ ಮೇಲೆ ಸಂಚು ರೂಪಿಸಲು ಪಾಕಿಸ್ತಾನ ಅವಕಾಶಕ್ಕಾಗಿ ಕಾಯುತ್ತಿರುತ್ತದೆ. ಖರ್ದಾರ್‌ಪುರ್ ಕಾರಿಡಾರ್ ಒಪ್ಪಂದಕ್ಕೆ ಕೆಲ ದಿನಗಳ ಹಿಂದೆ ಪಾಕಿಸ್ತಾನ ಒಪ್ಪಿಕೊಂಡಿದೆ. ಇದೇ ರಹದಾರಿ ಬಳಸಿಕೊಂಡು ಪಾಕಿಸ್ತಾನ ನಮ್ಮ ಮೇಲೆ ಮಸಲತ್ತು ಮಾಡುತ್ತದೆ ಎನ್ನಲಾಗಿದೆ.
'ಅಧಿಕಾರಕ್ಕಾಗಿ ಎಚ್‌ಡಿಕೆ ಪುಟಗೋಸಿ, ಕೆಳಮಟ್ಟದ ರಾಜಕಾರಣಕ್ಕೆ ಇಳಿದಿದ್ದಾರೆ'
ಪಂಜಾಬ್ ಪ್ರಾಂತ್ಯ ಹಾಗೂ ಅಲ್ಲಿರೋ ಸಿಖ್ಖರನ್ನು ಭಾರತದ ವಿರುದ್ಧ ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ.