Dec 24, 2020, 4:04 PM IST
ಬೀಜಿಂಗ್(ಡಿ.24) ಬ್ರಿಟನ್ ವೈರಸ್, ಆಫ್ರಿಕನ್ ವೈರಸ್ ಈ ಎಲ್ಲಾ ವಿವಾರಭೀತಿ ನಡುವೆಯೇ ಕೊರೋನಾ ವ್ಯಾಕ್ಸಿನ್ ವಿವಾದ ಆರಂಭವಾಗಿದೆ.
ಹೌದು ಚೀನಾ ಕೊರೋನಾ ವ್ಯಾಕ್ಸಿನ್‌ಗೆ ಮುಸಲ್ಮಾನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಇದನ್ನು ಸ್ವೀಕರಿಸದಿರಲು ಫತ್ವಾ ಹೊರಡಿಸಲಾಗಿದೆ.
ಚೀನಾ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್‌ನಲ್ಲಿ ಜಿಲಾಟಿನ್ ಎಂಬ ಹಂದಿ ಕೊಬ್ಬು ಬಳಕೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಇಂತಹುದ್ದೊಂದು ಕೂಗು ಎದ್ದಿದೆ.