Dec 11, 2020, 4:15 PM IST
ವಾಷಿಂಗ್‌ಟನ್ (ಡಿ. 11): 2024ರಲ್ಲಿ ನಾಸಾ ಕೈಗೊಳ್ಳುತ್ತಿರುವ ಚಂದ್ರನ ಮೇಲಿಡುವ ಯೋಜನೆಗೆ ಬಾಹ್ಯಾಕಾಶ ಯಾನಿ ಜೆಸ್ಸಿಕಾ ಮೇರ್ ಆಯ್ಕೆ. ಚಂದ್ರನ ಮೇಲೆ ಕಾಲಿಡುತ್ತಿರುವ ವಿಶ್ವದ ಮೊದಲ ಮಹಿಳೆ. ಕೀನ್ಯಾದಲ್ಲಿ ಮಗಳೊಂದಿಗೆ 58 ವರ್ಷದ ಅಮ್ಮನಿಗೂ ಡಾಕ್ಟರೇಟ್ ಪದವಿ. ಸಾಧನೆಗೆ ಎಲ್ಲರ ಶಹಬ್ಬಾಸ್ ಗಿರಿ.
ದಿಕ್ಕು ತಪ್ಪಿತಾ ಅನ್ನದಾತನ ಹೋರಾಟ; ನಕ್ಸಲ್, ದೇಶ ವಿರೋಧಿಗಳ ಬಿಡುಗಡೆಗೆ ರೈತರ ಆಗ್ರಹ
ಅಮೆರಿಕದಲ್ಲಿ ಮುಂದುವರಿದಿದೆ ಕೊರೋನಾ ಆರ್ಭಟ. ಪೆನಿಸಿಲ್ವಿನಿಯಾದಲ್ಲಿ ಮೋಜು, ಮಸ್ತಿಗೆ ಫುಲ್ ಬ್ರೇಕ್. ಆದರೆ, ಕೊರೋನಾ ಪೂರ್ವ ಸಹಜ ಸ್ಥಿತಿಗೆ ಮರಳಿದೆ ನ್ಯೂಜಿಲೆಂಡ್, ತೈವಾನ್, ಬ್ಯಾಂಕಾಕ್. ಮಾಸ್ಕ್ ಧಾರಣೆ ಇಲ್ಲ. ಸಾಮಾಜಿಕ ಅಂತರವೂ ಇಲ್ಲ. ಥಿಯೇಟರ್, ಮಾಲ್‌ನಲ್ಲಿ ಹೆಚ್ಚಾದ ಜನರ ಮೋಜು ಮಸ್ತಿ. ಮತ್ತೇನಿದೆ ಇವತ್ತಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ. ನೀವೇ ನೋಡಿ.