Dec 17, 2020, 11:51 AM IST
ಬೆಂಗಳೂರು (ಡಿ. 17): ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ ಸಾರ್ವಜನಿಕವಾಗಿ ಲಸಿಕೆ ಪಡೆದು, ಜನರಲ್ಲಿ ವಿಶ್ವಾಸ ಮೂಡಿಸುವುದಾಗಿ ಘೋಷಿಸಿಯಾಗಿದೆ. ಇದೀಗ ಬೈಡನ್ ಸಹ ಜನರೆದುರೇ ಲಸಿಕೆ ಪಡೆಯುವುದಾಗಿ ಹೇಳಿದ್ದಾರೆ.
ಮಿಠಾಯಿ ತೋರಿಸಿದ ಕಡೆ ಹೋಗುವ ಮಗು ಜೆಡಿಎಸ್; ಪರಿಷತ್ ಗಲಾಟೆಯಿಂದ ಬಯಲಾಯ್ತು ಅಂತರಂಗ!
ಪ್ರಾಣಿ ಪ್ರಿಯರ ಹೋರಾಟದ ಫಲವಾಗಿ ಪಾಕಿಸ್ತಾನದ ಮಾರ್ಘಜರ್ ಮೃಗಾಲಯ ಕಡೆಗೂ ಬಾಗಿಲು ಮುಚ್ಚಿದೆ. 13 ವರ್ಷಗಳಿಂದ ಇಲ್ಲಿ ವಾಸವಾಗಿದ್ದ ಎರಡು ಹಿಮಾಲಯನ್ ಕಂದು ಬಣ್ಣದ ಕರಡಿಗಳನ್ನು ಜೋರ್ಡಾನ್‌ಗೆ ಸಾಗಿಸಲಾಗಿದೆ. ಈ ಶ್ವಾನದ ಹೆಸರು ಕೇಕ್. ಓನರ್ಸ್ ಜೊತೆ ವಾಕಿಂಗ್ ಹೋಗುವಾಗ ಸಿಕ್ಕಿದ ಏನಾದರೂ ಮರದ ಕೊಂಬೆ, ರೆಂಬೆ ತಂದು ಕೊಡುವುದು ಇದಕ್ಕೆ ಎಲ್ಲಿಲ್ಲದ ಖುಷಿ. ಈ ಚಳಿಯಲ್ಲಿಯೂ ನಾಯಿಯೊಂದಿಗೆ ಮನೆಯೊಡತಿ ಹೊರ ಹೋಗಿದ್ದಾಳೆ. ಕೇಕಿಗೆ ಏನೋ ಕಣ್ಣಿಗೆ ಬಿದ್ದಿದೆ. ಇದ್ದಕ್ಕಿದ್ದಂತೆ ಹಿಂದಕ್ಕೆ ಓಡಿದೆ. ಯಾಕಾಗಿ? ಅಲ್ಲಿ ಕಂಡಿದ್ದೇನು? ನೋಡೋಣ ಇಂದಿನ ಟ್ರೆಂಡಿಂಗ್ ನ್ಯೂಸ್‌ನಲ್ಲಿ..!