ಅಮೆರಿಕಾ-ರಷ್ಯಾ ನಿದ್ದೆಗೆಡಿಸಿದೆ ಇಸ್ರೇಲ್ ಬಾಂಬ್! ಯಹೂದಿ ರಾಷ್ಟ್ರದ ಅತಿ ಭಯಾನಕ ಯುದ್ಧತಂತ್ರ ಏನು?

Dec 17, 2024, 12:39 PM IST

ಈ ಬಾಂಬಿನ ಸದ್ದನ್ನ ಟಿವಿಲಿ ಕೇಳಿದ್ರೆನೇ ಬೆಚ್ಚಿಬೀಳೋ ಹಾಗಾಗುತ್ತೆ.. ಅಂಥದ್ರಲ್ಲಿ, ಈ ಬಾಂಬ್ ಬಿದ್ದು ಪ್ರಳಯ ಸನ್ನಿವೇಶ ಉತ್ಪತ್ತಿಯಾಗಿರೋ ಆ ಪ್ರದೇಶದಲ್ಲಿ ಎಂಥಾ ಸ್ಥಿತಿ ನಿರ್ಮಾಣವಾಗಿರ್ಬೋದು ಅಂತ, ನೀವು ಒಂದು ಸಲ ಕಲ್ಪನೆ ಮಾಡಿ ನೋಡಿ.. ಇಂಥಾ ಭಯಾನಕ ಸ್ಥಿತಿ ನಿರ್ಮಾಣವಾಗಿರೋದು, ಸಿರಿಯಾದಲ್ಲಿ.. ಇಸ್ರೇಲಿನ ಉಗ್ರ ಪ್ರತಾಪಕ್ಕೆ, ಸಿರಿಯಾ ಗಡಗಡ ನಡುಗೋ ಸ್ಥಿತಿ ನಿರ್ಮಾಣವಾಗಿದೆ.. ಅದಕ್ಕೆಲ್ಲಾ ಕಾರಣವಾಗಿರೋ ಈ ಅತಿ ಭೀಕರ ಬಾಂಬ್ ಯಾವ್ದು? ಅದನ್ನ ಪ್ರಯೋಗಿಸಿದ್ರೆ ಏನಾಗುತ್ತೆ? ​ಅದರ ಬಗ್ಗೆ ಯೋಚನೆ ಮಾಡ್ತಾ ಇದ್ರೆ, ಅಮೆರಿಕಾ ರಷ್ಯಾ ಕೂಡ ಹೆದರೋದ್ಯಾಕೆ? ಅದೆಲ್ಲದರ ಕಂಪ್ಲೀಟ್ ಡೀಟೇಲ್ಸ್, ಇಲ್ಲಿದೆ ನೋಡಿ..