Dec 9, 2020, 5:15 PM IST
ಟೆಹ್ರಾನ್(ಡಿ.09) ನ್ಯೂಕ್ಲಿಯರ್ ವಿಜ್ಞಾನಿಯ ಭೀಕರ ಹತ್ಯೆ. ಸಾವಿರಾರು ಕಿಲೋ ಮೀಟರ್ ದೂರದಲ್ಲಿತ್ತು ಆ ಮಷೀನ್ ಗನ್ ಟ್ರಿಗರ್. ಹಾಲಿವುಡ್ ಕಲ್ಪನೆಗೂ ನಿಲುಕದ ಟೆಕ್ನಾಲಜಿ. ಒಂದು ಸ್ಯಾಟಲೈಟ್ ಗನ್, ಒಂದು ಕೊಲೆ ಇರಾನ್ ಹಾಗೂ ಇಸ್ರೇಲ್ ಈ ಎರಡೂ ದೇಶಗಳ ನಡುವಿನ ಮಹಾ ಯುದ್ಧಕ್ಕೆ ಕಾರಣವಾಗುತ್ತಾ?
ಉಪಗ್ರಹ ಚಾಲಿತ ಗನ್ ಬಳಸಿ ಇರಾನ್ ಅಣುವಿಜ್ಞಾನಿ ಹತ್ಯೆ!
ಸೈಂಟಿಸ್ಟ್ ಎದೆಗೆ ನುಗ್ಗಿತ್ತು ಹದಿಮೂರು ಗುಂಡು ಆದ್ರೆ ಪಕ್ಕದಲ್ಲೇ ಇಪ್ಪತ್ತೈದು ಸೆಂ. ಮೀ ಸನಿಹವಿದ್ದ ಪತ್ನಿ ಮಾತ್ರ ಫುಲ್ ಸೇಫ್. ಇಟ್ಟ ಗುರಿ ತಪ್ಪಲ್ಲ ಈ ಸ್ಯಾಟಲೈಟ್ ಗನ್. ಯುದ್ಧದಾಹಕ್ಕೆ ಬಲಿಯಾಯ್ತಾ ವಿಜ್ಞಾನಿಯ ಮೆದುಳು? ಈ ಕೌತುಕದ ಕಹಾನಿಯ ಸಂಪೂರ್ಣ ವಿವರ ಇಲ್ಲಿದೆ ನೋಡಿ