Oct 30, 2022, 5:39 PM IST
ರಷ್ಯಾ ಹಾಗೂ ಉಕ್ರೇನ್ ಯುದ್ಧಯು ಜಗತ್ತನ್ನೇ ತಲ್ಲಣಿಸುವ ಹಾಗೆ ಮಾಡುತ್ತಿದೆ. ನರೇಂದ್ರ ಮೋದಿ ಆದೇಶಿಸಿದರೆ ರಷ್ಯಾ-ಉಕ್ರೇನ್ ಭೀಕರ ಸಮರ ನಿಲ್ಲುತ್ತೆ ಎಂಬ ಸುಳಿವು ನೀಡಿದೆ ಪುಟಿನ್ ಹೇಳಿಕೆ. ಪುಟಿನ್ ಈ ಮಾತು ಭಾರತದ ಮಹತ್ವವನ್ನಷ್ಟೇ ಹೇಳ್ತಾ ಇಲ್ಲ, ಜಗತ್ತಿನ ನಾನಾ ಮೂಲೆಯಲ್ಲಿ ಏನಾಗ್ತಿದೆ ಅನ್ನೋದನ್ನೂ ನಿಗೂಢವಾಗೇ ತೋರಿಸಿಕೊಡ್ತಾ ಇದೆ. ಮೋದಿಗೆ ಜೈಹೋ ಎಂದು ಪುಟಿನ್ ಹೊಸ ರಣತಂತ್ರ ಹೆಣೆದ ಹಾಗೆ ಕಾಣುತ್ತಿದ್ದು, ಆದರೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿಯ ಪ್ಲಾನ್ ಬೇರೆನೇ ಇದೆ. ಇದೆಲ್ಲದರ ನಡುವೆ ಮೋದಿ ಆದೇಶ ನೀಡಿದ್ರೆ ರಷ್ಯಾ-ಉಕ್ರೇನ್ ನಡುವಿನ ಭೀಕರ ಸಮರವೇ ನಿಂತುಬಿಡುತ್ತಾ ಅನ್ನೋ ಚರ್ಚೆನೂ ಶುರುವಾಗಿದೆ.
Russia-Ukraine War: ಉಕ್ರೇನ್‌ಗೆ ಸಹಾಯ ಮಾಡಿದ್ರೆ, ಪರಿಣಾಮ ಖಂಡಿತ..! ಇಸ್ರೇಲ್‌ಗೆ ಖಡಕ್ ಎಚ್ಚರಿಕೆ ನೀಡಿದ ರಷ್ಯಾ!