ಕೊರೋನಾದಿಂದ ಕೋತಿಗಳಿಗಿಲ್ಲ ಆಹಾರ, ಬಾಳೆ ಹಣ್ಣಿಗಾಗಿ ನಡೆಯಿತು ಯುದ್ಧ!

Mar 13, 2020, 9:36 PM IST

ಥಾಯ್ಲೆಂಡ್(ಮಾ.13):  ಕೊರೋನಾ ವೈರಸ್‌ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಂಕಷ್ಟ ತಂದಿದೆ. ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಥಾಯ್ಲೆಂಡ್ ಇದೀಗ ಬಿಕೋ ಎನ್ನುತ್ತಿದೆ. ಹೀಗಾಗಿ ಇಲ್ಲಿನ ಕೋತಿಗಳು ಆಹಾರವಿಲ್ಲದೆ ಪರದಾಡುತ್ತಿದೆ. ಸಣ್ಣ ಆಹಾರ ಕಂಡರೂ ನೂರಾರು ಕೋತಿಗಳು ನಡುವೆ ಯುದ್ಧವೆ ನಡೆಯುತ್ತಿದೆ. ಇಲ್ಲಿದೆ ಕೋತಿಗಳ ವಿಡಿಯೋ