Dec 28, 2020, 5:57 PM IST
ಬೆಂಗಳೂರು (ಡಿ. 28): ಎಂಥೆಂಥಾ ಸಾಹಸಿಗರು ಇರ್ತಾರೆ ನೋಡಿ. ಇಲ್ಲೊಬ್ಬ ಭೂಪ 662 ಅಡಿ ಆಳದ ನೀರಿನಲ್ಲಿ ಈಜಿ ದಾಖಲೆ ಬರೆದಿದ್ದಾನೆ.
ಇಲ್ಲೊಂದು ಚಿರತೆ ಮೊಸಳೆ ಬಾಯಿಂದ ಮಾಂಸದ ತುಂಡನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ. ಇಲ್ಲೊಬ್ಬ ವ್ಯಕ್ತಿ ಚಾಕು ಹಿಡಿದು ಚುಚ್ಚಿ ಬಿಡ್ತೀನಿ ಅಂತ ಹೆದರಿಸುತ್ತಿದ್ದ. ಅಲ್ಲಿದ್ದವರು ಆತನನ್ನು ಚರಂಡಿಗೆ ಹಾಕಿ ಗೂಸಾ ಕೊಟ್ಟಿದ್ರು. ಒಂದು ಬಾಳೆಹಣ್ಣಿಗಾಗಿ ನೂರಾರು ಕೋತಿಗಳು ನಡುರಸ್ತೆಗಿಳಿದು ಕಿತ್ತಾಡಿಕೊಂಡಿರುವ ದೃಶ್ಯ ವೈರಲ್ ಆಗಿದೆ.