May 13, 2020, 9:11 PM IST
ಜಿನಿವಾ(ಮೇ 13) ಕೊರೋನಾ ವೈರಸ್ ಹೆಸರು ಕೇಳಿದ್ದೇ ಜನವರಿ ಅಂತ್ಯದ ವೇಳೆಗೆ. ಆದರೆ ಮೇ ವೇಳೆಗೆ ಇಡೀ ಯುರೋಪನ್ನೇ ತಲ್ಲಣ ಮಾಡಿಬಿಟ್ಟಿದೆ.
ಈ ಬಗ್ಗೆ ಅಲ್ಲಿನ ಸರ್ಕಾರ ಮತ್ತು ಜನ ಹೇಗೆ ನಡೆದುಕೊಂಡರು ಎಂಬುದನ್ನು ಡಾ. ವಿಕ್ರಮ್ ರಾಜ ತಿಳಿಸಿದ್ದಾರೆ. ಸ್ವಿಡ್ಜರ್ ಲ್ಯಾಂಡ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ವಿವರ