Apr 30, 2020, 8:28 PM IST
ಬೆಂಗಳೂರು (ಏ.30): ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯೊಳಗೆ ಹೋಗ್ಬೇಕಾದ್ರೆ ಮೊದಲು ರೋಬೋನನ್ನು ಭೇಟಿಯಾಗ್ಲೇ ಬೇಕು! ಕೊರೋನಾವೈರಸ್ ಸೋಂಕಿನ ಲಕ್ಷಣ ಏನಾದ್ರೂ ಇದೆಯೇ ಎಂದು ಅದು ತಪಾಸಣೆ ಮಾಡುತ್ತೆ. ಅಂತಹ ಏನಾದ್ರೂ ಲಕ್ಷಣ ಕಂಡುಬಂದ್ರೆ ಮತ್ತೊಂದು ರೋಬೋ ಬಳಿ ಹೋಗಿ ತಪಾಸಣೆಗೊಳಗಾಗಬೇಕು. ಯಾರೂ ಕೂಡಾ ನೇರವಾಗಿ ವೈದ್ಯರನ್ನು ಭೇಟಿಯಾಗುವಂತಿಲ್ಲ. ರೋಬೋ ಗ್ರೀನ್ ಸಿಗ್ನಲ್ ಕೊಟ್ರೆ ಮಾತ್ರ ವೈದ್ಯರನ್ನು ಭೇಟಿಯಾಗಬಹುದು. ಅದು ಹೇಗೆ ಕೆಲಸ ಮಾಡುತ್ತೆ? ನೀವೇ ನೋಡಿ..