WEB SPECIAL

ಎಲ್ಲರಂತಲ್ಲ ಇವರು: ತಾರಿಣಿ ಹಡಗಿನಲ್ಲಿ ಜಗತ್ತು ಸುತ್ತಿದ್ದ ನಾರಿಯರು!

Mar 7, 2019, 7:17 PM IST

ಮಹಿಳೆ ತಾನು ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿರ್ತಾಳೆ...ತಾನು ಯಾವ ಪುರುಷರಿಗೂ ಕಮ್ಮಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಇದೀಗ ಭಾರತೀಯ ನೌಕಾದಳದಲ್ಲು ತಾವು ಸಾಧನೆಗೈದಿದ್ದು ಇತಿಹಾಸ ಸೃಷ್ಟಿಸಿದ್ದಾರೆ.. ಇಲ್ಲಿದೆ ನೋಡಿ ನೌಕದಳ ಮಹಿಳಾ ಚಾಲಕ ಸಿಬ್ಬಂದಿಗಳ ಸಾಧನೆ