WEB SPECIAL

9 ವರ್ಷದ ಬೆಂಗಳೂರಿನ ಈ ಬಾಲೆ ಸಕಲಕಲಾವಲ್ಲಭೆ!

Apr 10, 2019, 6:30 PM IST

ಮಲ್ಟಿ ಟ್ಯಾಲೆಂಟೆಡ್ ಅನ್ನೋ ಆ್ಯಪ್ ಬಳಕೆಗೆ ಈ ಹುಡುಗಿಗಿಂತ  ಮತ್ತೊಂದು ಉದಾಹರಣೆ ಬೇಕಿಲ್ಲ. ಈ ಪುಟ್ಟ ಬಾಲೆ ಮಾಡುವ ಸಾಹಸಕ್ಕೆ ಬೆಚ್ಚಿ ಬೆರಗಾಗದವರೆ ಇಲ್ಲ. ಟ್ವೆಕ್ವಾಂಡೋದಲ್ಲಿಯೂ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿರುವ 9 ವರ್ಷದ ರಕ್ಷಿತಾಳ ಸಾಧನೆಯ ಆರಂಭದ ಹಾದಿ ಹೇಗಿದೆ? ಆಕೆಯ ಕಣ್ಣಿನಲ್ಲಿ ಇರುವ ಕನಸುಗಳೇನು? ಎಲ್ಲದಕ್ಕೂ ಉತ್ತರ ಇಲ್ಲಿದೆ.