VIDEO

ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!

12, Jun 2019, 3:39 PM IST

ಭಾರತ ಹಾಗೂ ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮುನ್ನ ವಾರ್ ಶುರುವಾಗಿದೆ.  ಭಾರತದ ಜನರನ್ನು ಸೆಳೆಯಲು ಟಿವಿ ಜಾಹೀರಾತು ಬಿಡುಗಡೆ ಮಾಡಿತ್ತು. ಇದಕ್ಕೆ ತಿರುಗೇಟು ನೀಡಲು ಪಾಕಿಸ್ತಾನ ಚೀಪ್ ಗಿಮಿಕ್ ಬಳಸಿದೆ. ಬಾಲಾಕೋಟ್ ಏರ್‌ಸ್ಟ್ರೈಕ್ ವೇಳೆ ಪಾಕ್‌ನಲ್ಲಿ ಸೆರೆಯಾದ ಭಾರದದ ಪೈಲೆಟ್ ಅಭಿನಂದನ್ ವರ್ಧಮಾನ್ ಸೆರೆ ಸಿಕ್ಕ ಸಂದರ್ಭ ಬಳಸಿಕೊಂಡ ನೂತನ ಟಿವಿ ಜಾಹೀರಾತು ಬಿಡುಗಡೆ ಮಾಡಿದೆ. ಆದರೆ ಪಾಕ್ ಜಾಹೀರಾತು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.