VIDEO

ರಾಹುಲ್ ನಿರಾಕರಣೆ: ಕಾಂಗ್ರೆಸ್ ಸಂಸದೀಯ ನಾಯಕನ ಅಚ್ಚರಿ ಆಯ್ಕೆ

18, Jun 2019, 4:55 PM IST

ನವದೆಹಲಿ, (ಜೂ.18): 17ನೇ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕನನ್ನು ಆಯ್ಕೆ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಚ್ಚರಿ ರೀತಿಯಲ್ಲಿ ಸಂಸದೀಯ ನಾಯಕನನ್ನು ಆಯ್ಕೆ ಮಾಡಿದೆ. ಹಾಗಾದ್ರೆ ಯಾರು ಆ ನಾಯಕ..? ವಿಡಿಯೋದಲ್ಲಿ ನೋಡಿ.