ಕೋಟೆ ನಗರಿಯಲ್ಲಿ 'ಜೊತೆ ಜೊತೆಯಲಿ' ಜಾತ್ರೆ ಸಂಭ್ರಮ ಹೀಗಿತ್ತು!

Dec 30, 2019, 5:24 PM IST

ಸೀರಿಯಲ್ ಲೋಕದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ಧಾರಾವಾಹಿ 'ಜೊತೆ ಜೊತೆಯಲಿ'. ಇತ್ತೀಚಿಗೆ ಧಾರಾವಾಹಿ ತಂಡ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿತು.  ಚಿತ್ರದುರ್ಗಕ್ಕೂ ಅನಿರುದ್ಧ್‌ಗೂ ಅವಿನಾಭಾವ ಸಂಬಂಧವಿದೆ. ಏನದು? ಹೇಗಿತ್ತು 'ಜೊತೆ ಜೊತೆಯಲಿ' ಜಾತ್ರೆ? ಇಲ್ಲಿದೆ ನೋಡಿ.