ಡ್ರ್ಯಾಗನ್ ಡೈನೋಸಾರಸ್ ನೋಡಿ ಬೆಚ್ಚಿ ಬಿದ್ದ ರಚ್ಚು- ಗುರುಕಿರಣ್!

Dec 23, 2019, 5:00 PM IST

ಮಜಾ ಭಾರತ ಸೀಸನ್ 3 ಸ್ಟೇಜ್ ಮೇಲೆ ಭಯಾನಕ ಡೈನಾಸಾರಸ್, ಡ್ರಾಗನ್ ಬರುತ್ತದೆ. ಇದನ್ನು ನೋಡಿ ರಚಿತಾ ರಾಮ್, ಗುರು ಕಿರಣ್ ಶಾಕ್ ಆಗಿದ್ದಾರೆ. ವೇದಿಕೆ ಮೇಲೆ ಡೈನಾಸಾರಸ್, ಡ್ರ್ಯಾಗಲ್ ಆರ್ಭಟ ಹೀಗಿದೆ ನೋಡಿ.