New Year 2025: ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನ್ಯೂಇಯರ್‌ ಸಂಭ್ರಮ, ಸುವರ್ಣ ಪಾರ್ಟಿಯಲ್ಲಿ ಶ್ರಾವ್ಯ ರಾವ್, ರಮೇಶ್‌ ಲಮಾಣಿ

Jan 1, 2025, 1:23 PM IST

ಬೆಂಗಳೂರು(ಜ.01):  ಹೊಸ ವರ್ಷವನ್ನ ಜನರು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಹಾಗೆ ಸರಿಗಮಪ ಖ್ಯಾತಿಯ ಶ್ರಾವ್ಯ ರಾವ್, ರಮೇಶ್‌ ಲಮಾಣಿ ಅವರು ಕೂಡ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ನ್ಯೂಇಯರ್‌ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸ್ಟುಡಿಯೋಗೆ ಆಗಮಿಸಿದ ಶ್ರಾವ್ಯ ರಾವ್, ರಮೇಶ್‌ ಲಮಾಣಿ ಅವರು ಹಾಡುವ ಮೂಲಕ ಹೊಸ ವರ್ಷವನ್ನ ಸ್ವಾಗತಿಸಿದ್ದಾರೆ. ಶ್ರಾವ್ಯ ರಾವ್, ರಮೇಶ್‌ ಲಮಾಣಿ ಅವರು ಹಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. 

New Year 2025: ಎಲ್ಲೆಲ್ಲಿ ಹೇಗೇಗಿತ್ತು ನ್ಯೂ ಇಯರ್ ಸೆಲೆಬ್ರೇಶನ್?