ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ ಜಯಣ್ಣ ನಿರ್ಮಾಣದ 'ನಯನತಾರಾ' ಧಾರಾವಾಹಿ!

Feb 5, 2021, 12:21 PM IST

ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಿರ್ಮಾಪಕ ಜಯಣ್ಣ ಇದೀಗ ಕಿರುತೆರೆ ಲೋಕಕ್ಕೂ ಎಂಟ್ರಿ ಕೊಟ್ಟಿದ್ದಾರೆ.  ಸತ್ಯ, ನಿಷ್ಠೆ ಮುಗ್ದ ಹುಡುಗಿ ನಯನಾ ಹಾಗೂ ವಿಶ್ವಾಸ ದ್ರೋಹಿ, ಅತಿಯಾಸೆ ತುಂಬಿರುವ ತಾರಾ ಎಂಬ ಅಕ್ಕ ತಂಗಿಯ ಕಥೆಯೇ 'ನಯನಾತಾರಾ ಧಾರಾವಾಹಿ ಕಥೆ. ಫೆಬ್ರವರಿ 8ರಿಂದ ಸೋಮವಾರದಿಂದ ಶನಿವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment