Jan 9, 2021, 4:14 PM IST
ಕತ್ತಲು ಬೆಳಕಿನಾಟದ ರಕ್ತದೊಕುಳಿಯಲ್ಲಿ ಚಿನ್ನದಂತೆ ಹೊಳೆಯುತ್ತಿರುವ ಕೆಜಿಎಫ್ ಚಾಪ್ಟರ್ 2 ಟೀಸರ್. ಟೀಸರ್‌ನ ಒಂದೊಂದು ಫ್ರೇಮ್ ಕೂಡ ಕಣ್ಣಿಗೆ ಹಬ್ಬ ನೀಡುತ್ತಿದೆ, ಎದೆ ನಡುಗಿಸುವಂತಿದೆ. ಮೈ ಮನದಲ್ಲಿ ಥ್ರಿಲ್ ಮೂಡಿಸುತ್ತದೆ. ಇನ್ನು ರಾಖಿ ಬಾಯ್ ಗತ್ತಿಗಂತೂ ಬಣ್ಣದ ಜಗತ್ತಿನಲ್ಲಿ ಸರಿಸಾಟಿ ಯಾರಿಲ್ಲ ಎಂದು ಸಾಬೀತು ಮಾಡಲು ಇದೊಂದು ಟೀಸರ್ ಸಾಕು.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment