Sep 27, 2019, 9:54 PM IST
ಪ್ರವಾಸ ಹೋಗುವ ಆಸೆ, ಕನಸು ಯಾರಲ್ಲಿ ಇಲ್ಲ ಹೇಳಿ. ಕೆಲವೊಂದು ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಇದರ ಮಧ್ಯೆ ಪ್ರವಾಸೋದ್ಯಮ ದಿನದ ವಿಶೇಷವಾಗಿ ನೋಡಲೇಬೇಕಾದ ಪ್ರಸಿದ್ಧ ಸ್ಥಳಗಳು ಇವು..ಭಾರತದ ಕೆಲ ಅನ್ವೇಶಿಸದ ಕೆಲ ಸ್ಥಳಗಳ ಮಾಹಿತಿ ನಿಮಗಾಗಿ, ಮುಂದಿನ ಬಾರಿ ಈ ಸ್ಥಳಗಳಿಗೆ ಭೇಟಿ ನೀಡಲು ಮರೆಯದಿರಿ.