Jul 19, 2021, 4:40 PM IST
ಬೆಂಗಳೂರು (ಜು. 19): ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಚರ್ಚೆ ಶುರುವಾಗಿದೆ. ಹೈಕಮಾಂಡ್ ಬುಲಾವ್ ಮೇರೆಗೆ ಸಿದ್ದರಾಮಯ್ಯ ಹಾಗೂ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಮುಂದಿನ ಸಿಎಂ ಒಳಬೇಗುದಿಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಇನ್ನೊಂದು ಕಡೆ ಡಿಕೆ ಸುರೇಶ್ ಮನೆಯಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ ನಡೆದಿದೆ. ಹಾಗಾದರೆ ಮುಂದಿನ ಸಿಎಂ ಚರ್ಚೆ ಬ್ರೇಕ್ ಬೀಳುತ್ತಾ..? ಡಿಕೆಶಿನಾ..? ಸಿದ್ದರಾಮಯ್ಯನಾ..? ಇಲ್ಲಿದೆ ಇನ್‌ಸೈಡ್ ಪಾಲಿಟಿಕ್ಸ್..!