May 27, 2020, 12:52 PM IST
ಬೆಂಗಳೂರು (ಮೇ. 27): ಭಾರತದಲ್ಲಿರುವ ಕೊರೊನಾ ಪ್ರಮಾಣದಲ್ಲಿ ಶೇ. 31 ರಷ್ಟು ಮಹಾರಾಷ್ಟ್ರದಲ್ಲಿದೆ. ಇಲ್ಲಿನ ಮುಂಬೈನಲ್ಲಿ ಶೇ. 71 ರಷ್ಟು ಮುಂಬೈನಲ್ಲಿದೆ. ಮಹಾರಾಷ್ಟ್ರದಿಂದ ಕಳ್ಳದಾರಿಯಲ್ಲಿ ಜನ ಕರ್ನಾಟಕಕ್ಕೆ ಎಂಟ್ರಿಯಾಗುತ್ತಿದ್ದಾರೆ. ಕಾಗವಾಡದ ಗಡಿ ಮೂಲಕ ಪ್ರವೇಶಿಸುತ್ತಿದ್ದಾರೆ. ಇಲ್ಲಿ ಸುವರ್ಣ ನ್ಯೂಸ್ ಪ್ರತಿನಿಧಿ ಷಡಕ್ಷರಿ ರಿಯಾಲಿಟಿ ಚೆಕ್ ಮಾಡಿದ್ದಾರೆ. ಅಲ್ಲಿಂದ ಒಳ ಬರುವವರನ್ನು ಯಾರೂ ಪ್ರಶ್ನಿಸುವುದಿಲ್ಲ. ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಬಹಳಷ್ಟು ಜನ ಈ ಕಳ್ಳದಾರಿಯಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಇದು ಬಯಲಾಗಿದೆ. ಇಲ್ಲಿದೆ ನೋಡಿ.