'ಮೋದಿ ದೇಶಗಳನ್ನ ಸುತ್ತಿ ಏನ್ ಬಂತು? ಯಾರೂ ಕೂಡಾ ಜೊತೆಗಿಲ್ಲ ಇಂದು!'

2, Jul 2020, 7:07 PM

ಬೆಂಗಳೂರು (ಜು.02): ಡಿ.ಕೆ.ಶಿವಕುಮಾರ್‌ ಪದಗ್ರಹಣ ಸಮಾವೇಶದಲ್ಲಿ ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ. 

ಇದನ್ನೂ ನೋಡಿ | ಪ್ರಧಾನಿ ಮೋದಿ ಮುನಿಸು: ಚೀನಾಕ್ಕೆ ನಿತ್ಯ 117 ಕೋಟಿ ಲಾಸ್‌..!...

ವಿದೇಶಾಂಗ ವ್ಯವಹಾರ ಮತ್ತು ರಾಜತಾಂತ್ರಿಕ ವೈಫಲ್ಯ ಬೊಟ್ಟು ಮಾಡಿದ ಸಿದ್ದು, ಪ್ರಧಾನಿ ಮೋದಿ ಅದೆಷ್ಟೋ ದೇಶಗಳನ್ನು ಸುತ್ತಿ ಬಂದರೂ, ದೇಶಕ್ಕೆ ಯಾವ ಪ್ರಯೋಜನ ಆಗಿಲ್ಲ. ಈಗ ನಮ್ಮ ಜೊತೆ ಯಾವ ದೇಶವೂ ನಿಂತಿಲ್ಲ ಎಂದು ಅಸಮಾಧಾನ ಹೊರಹಾಕಿದರು.