ಬಂಡಾಯದ ಬೆಂಕಿಗೆ BSY ಸರ್ಕಾರ ಪತನವಾಗುತ್ತಾ..?

May 30, 2020, 11:35 AM IST

ಬೆಂಗಳೂರು(ಮೇ.30): ಒಂದು ಕಡೆ ಕರೋನಾ ವಿರುದ್ಧ ಹೋರಾಟ ಇನ್ನೊಂದೆಡೆ ಪಕ್ಷದೊಳಗಿನ ಬಂಡಾಯ ಶಾಸಕರ ತಲೆನೋವು. ಇವರೆಡರ ನಡುವೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರೊಪ್ಪ ಮಹಾ ಮೌನಕ್ಕೆ ಜಾರಿದ್ದಾರೆ.

ಬಿಜೆಪಿ ಬಂಡಾಯದ ಬೆಂಕಿಗೆ ಸರ್ಕಾರ ಪತನವಾಗುತ್ತಾ ಎನ್ನುವ ಅನುಮಾನ ಶುರುವಾಗಿದೆ. ಅಸಮಾಧಾನದ ಬೇಗೆಯಲ್ಲಿ ಬೇಯುತ್ತಿದೆ ರಾಜ್ಯ ಬಿಜೆಪಿ. ಬಿಜೆಪಿಯಲ್ಲಿ ಧಗಧಗ ಶುರುವಾಗಿದ್ದರೂ ಕೂಡಾ ಬಿಎಸ್‌ವೈ ಮಾತ್ರ ಕೂಲ್ ಕೂಲ್ ಆಗಿದ್ದಾರೆ.

ದೇಶದಲ್ಲಿ ಒಂದೇ ದಿನ ದಾಖಲೆಯ 7720 ಜನಕ್ಕೆ ವೈರಸ್‌!

ಕತ್ತಿ-ನಿರಾಣಿ ಗುರಾಣಿಗೆ ಅಲ್ಲಾಡುತ್ತಾ ಬಿಎಸ್‌ವೈ ಸರ್ಕಾರ? ಯತ್ನಾಳ್ ಗುಡುಗಿಗೆ ಬಿಜೆಪಿ ಹೈಕಮಾಂಡ್ ಹೇಳಿದ್ದೇನು? ಯಡಿಯೂರಪ್ಪ ಮಹಾ ಮೌನದ ಹಿಂದಿನ ರಹಸ್ಯವೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.